ಇಂದು ಅಂಚೆ ಕಚೇರಿ ದಿನ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಹೌದು, ನಮ್ಮ ತಲೆಮಾರಿನ ಮ0ದಿಗೆ ಅಂಚೆಯ ಅಣ್ಣನ ನಂಟು ಬಿಡಿಸಲಾಗದ ಕಗ್ಗಂಟು. ಪೋಸ್ಟ್ ಕಾರ್ಡ್,ಇನ್ಲ್ಯಾಂಡ್ ಲೆಟರ್,ಹತ್ತು ಹಲವು ಬಗೆಯ ಪತ್ರಿಕೆ,ಲೇಖನ ಸ್ವೀಕಾರದ ಮಾಹಿತಿ ಪತ್ರಿಕೆಇಂದ, ಲೇಖನಅಚ್ಚಾಗಿ ಬರುವ ಗೌರವ ಪ್ರತಿ, ಲೇಖನಕ್ಕೆ ಬರುವ ಗೌರವ ಧನದ ಮನಿ ಆರ್ಡರ್ ,ಲೇಖನ ತಿರಸ್ಕ್ರತವಾಗಿ ಹಿಂದೆ ಬರುವ ನಮ್ಮದೇ ಕೈ ಅಕ್ಷರದ ವಿಳಾಸ ಇರುವ ಲಕೋಟೆ ಇತ್ಯಾದಿ ಇತ್ಯಾದಿ ಯನ್ನು ಕಾತರದಿಂದ ನಿರೀಕ್ಷಿಸುವ ಅ0ದಿನ ಆ ದಿನಗಳು ಇನ್ನು ಈಗಿನ ಮಿಂಚಂಚೆ ದಿನಗಳಲ್ಲಿ, ವಾಟ್ಸಾಪ್ ಕಾಲಗಳಲ್ಲಿ ಬರಿಯ ಭ್ರಮೆ ಅಷ್ಟೇ.Those were the days of small but memorable simple pleasures .

ಇಂದು ಕೂಡಾ ಅಂಚೆ ಸೇವೇ ಎಷ್ಟೊಂದು ಅಗ್ಗ!ಕೇವಲ ಮೂರು ರೂಪಾಯಿಗೆ ಒಂದು ನೂರೈವತ್ತು ಪುಟದ ಪುಸ್ತಕ ಇಲ್ಲಿಂದ ದೇಶದ ಯಾವ ಮೂಲೆಗೂ ತಲುಪುತ್ತೆ. ಆಶ್ಚರ್ಯ ಅಲ್ಲದೇ ಇನ್ನೇನು?

ಹಿಂದೆಲ್ಲ ಹಳ್ಳಿಯಲ್ಲಿ ಅಕ್ಷರಾಭ್ಯಾಸ ಇಲ್ಲದ ಮನೆಗಳಲ್ಲಿ ಅಂಚೆಯ ಅಣ್ಣನೆ ಪತ್ರವನ್ನು ಓದಿ ಹೇಳಬೇಕಿತ್ತು.ಆತ ಹಳ್ಳಿಯ ಅಮಾಯಕರ ಪಾಲಿಗೆ ವರದಾನ ಕೂಡಾ ಆಗಿದ್ದ ಎಂದರೆ ತಪ್ಪಲ್ಲ.ಹಿಂದಿನ ಕಾಲದ ಹಳ್ಳಿಯ ಅಂಚೆ ಮಾಸ್ತರ ಎಂದರೆ ಅದೆಷ್ಟು ಗೌರವದಿಂದ ಜನ ಕಾಣುತ್ತಿದ್ದರು! ಸಂಬಳ ಕಡಿಮೆ ಇದ್ದರೂ ಘನಸ್ಥಿಕೆ ಧಾರಾಳ ಇದ್ದ ದಿನಗಳು ಗ್ರಾಮ ಲೆಕ್ಕಿಗನ ಹಾಗೆ.

- Advertisement -

ಮತ್ತೊಂದು ವಿಚಿತ್ರ ಆದರೂ ನಿಜವಾಗಿ ಒಪ್ಪುವ ಸತ್ಯ ಎಂದರೆ ಇಂದಿಗೂ ಉಳಿದ ಸರ್ಕಾರಿ ಕಚೇರಿಗಳಲ್ಲಿ ತಾಂಡವ ಆಡುತ್ತಿರುವ ಭ್ರಷ್ಟಾಚಾರ ,ಕೆಲವು ಅಪವಾದಗಳನ್ನು ಹೊರತು ಪಡಿಸಿದರೆ ,ತೀರಾ ಇಲ್ಲ.ಈ ಎಲ್ಲ ಕಾರಣಗಳಿಗೆ ಇಂದಿಗೂ ನನಗೆ ಅಂಚೆ ಕಚೇರಿಯ ವ್ಯವಹಾರ ಇಷ್ಟ .ಅಂಚೆಯ ಅಣ್ಣ ನನಗೆ ಇಂದಿಗೂ ಆತ್ಮೀಯ ಮಿತ್ರ.


ಬಿ ನರಸಿಂಗ ರಾವ್,ಕಾಸರಗೋಡು

- Advertisement -

LEAVE A REPLY

Please enter your comment!
Please enter your name here

- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!