spot_img
spot_img

ನಿತ್ಯ ಪಂಚಾಂಗ

Must Read

ಓಂ ಅಬ್ಜೋತ್ಫಲಕರಾಯ ನಮಃ

 • ಶುಭೋದಯ
 • ಶುಭಕೃತುನಾಮ ಸಂವತ್ಸರ
 • ದಕ್ಷಿಣಾಯಣ
 • ಗ್ರೀಷ್ಮ ಋತು
 • ಆಷಾಡ ಮಾಸ
 • ಶುಕ್ಲ ಪಕ್ಷ
 • ಚತುರ್ಥಿ ತಿಥಿ 17.06 ಕ್ಕೆ ಅಂತ್ಯ ಪಂಚಮಿ ತಿಥಿ ಆರಂಭ.

3/07/2022 ರವಿವಾರ

 • ಆಶ್ಲೇಷ ನಕ್ಷತ್ರ 06.29 ಕ್ಕೆ ಅಂತ್ಯ ಮಘಾ ನಕ್ಷತ್ರ ಆರಂಭ.
 • ಯೋಗ: ವಜ್ರ 12.04
 • ಕರಣ: ಭದ್ರ 17.06
 • ಭವ 29.53
 • ಸೂರ್ಯೋದಯ: 05.59
 • ಸೂರ್ಯಾಸ್ತ: 18.49
 • ರಾಹುಕಾಲ: 17.13-18.49
 • ಯಮಘಂಡಕಾಲ: 12.24-14.00
 • ಗುಳಿಕಕಾಲ: 15.36-17.13
 • ಅಮೃತಘಳಿಗೆ: 07.36-10.47
  18.00-19.35
  22.48-25.11

ಎಲ್ಲರಿಗೂ ಶುಭವಾಗಲಿ.


ಫಲದೊಳಗಣ ಮಧುರಗೋಪ್ಯದಂತಿದ್ದಿತ್ತು. ಚಂದ್ರಕಾಂತದ ಉದಕದ ತೆರನಂತಿದ್ದಿತ್ತು. ಮಯೂರನ ತತ್ತಿಯ ಚಿತ್ರದಂತಿದ್ದಿತ್ತು. ಶಿಶುಕಂಡ ಕನಸಿನ ಪರಿಯಂತಿದ್ದಿತ್ತು. ಕೂಡಲಚೆನ್ನಸಂಗಯ್ಯಾ ಸದ್ಗುರುಚಿತ್ತದ ಪದದಂತಿತ್ತು.


ಜೀವನದಿಂದ ನೀನು ಏನನ್ನು ಪಡೆಯುವಿ ಎಂಬುದು ; ನೀನೇನು ಕೊಟ್ಟಿರುವೆ ಎಂಬುದರ ಮೇಲೆ ಆಧಾರ ಪಡುತ್ತದೆ. ಜೀವಿತವು ಒಂದು ಆಸೆಯಿಂದ ಇನ್ನೊಂದು ಆಸೆಯಡೆಗೆ ಪ್ರಗತಿ ಹೊಂದುವುದಾಗಿದೆ. ಜೀವಿತವು ಚಿಕ್ಕ ಮೋಂಬತ್ತಿಯಲ್ಲ; ಅದ್ಭುತವಾದ ಟಾರ್ಚ್.

ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ತೆರೆಮರೆಯ ಹೋರಾಟಗಾರರ ಕಥೆಗಳು ಬೆಳಕಿಗೆ ಬರಬೇಕು – ಕಿರಣ ಗಣಾಚಾರಿ

ಖಾನಾಪೂರ: ಬ್ರಿಟಿಷರ ದಾಸ್ಯತ್ವದಿಂದ ಮುಕ್ತರಾಗಬೇಕೆಂದು ಹೋರಾಟ ಮಾಡಿದವರಲ್ಲಿ ನಮ್ಮ ಸುತ್ತಮುತ್ತಲಿನ ಅದೆಷ್ಟೋ ಮಹನೀಯರ ಪಾತ್ರವೂ ದೊಡ್ಡದಿದೆ. ಅಂತಹ ತೆರೆಮರೆಯಲ್ಲುಳಿದು ತ್ಯಾಗ ಬಲಿದಾನದ ಮಾಡಿದವರ ಕಥೆಗಳನ್ನು ಇಂದಿನ...
- Advertisement -

More Articles Like This

- Advertisement -
close
error: Content is protected !!