- Advertisement -
ಘಟಪ್ರಭಾ – ಕೆಎಚ್ಐ ಸಂಸ್ಥೆಯ ಡಾ.ಹಡೀ೯ಕರ ಭವನದಲ್ಲಿ ಭಾರತ ಸೇವಾದಳದ ಅತ್ಯುನ್ನತ ದಳಪತಿ ಹುದ್ದೆ ಅಲಂಕರಿಸಿದ ಬಸವರಾಜ ಹಟ್ಟಿಗೌಡರ ಅವರಿಗೆ ಕೆಎಚ್ಐ ಸಂಸ್ಥೆಯ ಸಿಎಂಓ ಡಾ.ಘನಶ್ಯಾಮ ವೈದ್ಯ ಅವರು ಗೌರವ ಸನ್ಮಾನ ಮಾಡಿದರು.
ಸಂಸ್ಥೆಯ ಕಾಯ೯ದಶಿ೯ಗಳಾದ ಡಾ.ಅಲಕನಂದಾ ವೈದ್ಯ, ಆಡಳಿತಾಧಿಕಾರಿ ಡಾ.ಸ್ವಾತಿ ವೈದ್ಯ, ಶ್ರೀಮತಿ ಅನುಜಾ ಕಿರಣ ವೈದ್ಯ ,ಡಾ ಜೂಹಿ ವೈದ್ಯ ,ಡಾ.ರೋಹಿತ ವೈದ್ಯ ಇದ್ದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಗಣೇಶ ಗಾಣಿಗ, ಎಸ್.ಎಚ್ ಗಿರಡ್ಡಿ, ಮಹಾಂತೇಶ ಕುದರಿಮಠ, ಕಳ್ಳಿಮಠ, ಹಿರೇಮಠ, ಕೆಎಚ್ಐ ಸಂಸ್ಥೆಯ ಕಾಯ೯ಕತ೯ರು ಉಪಸ್ಥಿತರಿದ್ದರು.
- Advertisement -
ಶ್ರೀಮತಿ ರಾಧಾ ಕರವೀರ, ಗಣೇಶ ಗಾಣಿಗ, ಬಿ.ಎನ್.ಶಿಂಧೆ, ಸಿಕಂದರ ಮಕಾನದಾರ, ಕೆ.ಡಿ ವಾಲಿಕಾರ, ಗಿರಢ್ಡಿ ಸರ್, ಕುದರಿಮಠ ಸರ್, ಶ್ರೀಮತಿ ಅನುಜಾ, ಡಾ.ಸ್ವಾತಿ ಮತ್ತು ಸಿಎಂಓ ಡಾ.ಘನಶ್ಯಾಮ ವೈದ್ಯ ಅವರು ಬಸವರಾಜ ಹಟ್ಟಿಗೌಡರ ಕುರಿತು ಮಾತನಾಡಿದರು.
ವರದಿ: ಶ್ರೀಕಾಂತ ಮಹಾಜನ ಘಟಪ್ರಭಾ.