spot_img
spot_img

ಮೋರಟಗಿ ಗ್ರಾ.ಪಂಗೆ ಅಮೋಘಸಿದ್ಧ ವಡೆಯರ ಅವಿರೋಧ ಆಯ್ಕೆ

Must Read

spot_img

ಸಿಂದಗಿ: ತಾಲೂಕಿನ ಮೋರಟಗಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಅಮೋಘಸಿದ್ಧ ಕನ್ನಯ್ಯ ವಡೆಯರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜು. 6 ರಂದು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಮೋಘಸಿದ್ಧ ವಡೆಯರ್ ಒಬ್ಬರೇ ಒಬ್ಬರು ನಾಮಪತ್ರ ಸಲ್ಲಿಸಿದ್ದರು 22 ಸರ್ವ ಸದಸ್ಯರ ಚುನಾವಣೆಯಲ್ಲಿ ಹಾಜರಿದ್ದರು ಎಲ್ಲ ಸದಸ್ಯರು ಸರ್ವಾನುಮತದಿಂದ ಬೆಂಬಲಿಸಿದ್ದರಿಂದ ಅವಿರೋಧವಾಗಿ ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ನರಸಿಂಗ್ ಪ್ರಸಾದ ತಿವಾರಿ, ಸಹಾಯಕ ಚುನಾವಣಾ ಅಧಿಕಾರಿಗಳಾದ ಮುರಗೇಶ ನಾರಾಯಣಪುರ, ರವಿ ರಾಠೋಡ, ಬಸು ಪೂಜಾರಿ, ಹಿರಿಯರಾದ ಶ್ರೀಶೈಲಗೌಡ ಪಾಟೀಲ, ಸಿದ್ದಣ್ಣಸಾಹು ಮಸಳಿ, ಮೈಹಿಬುಬಸಾಬ ಕಣ್ಣಿ, ನಿಂಗನಗೌಡ ಪಾಟೀಲ, ಮುತ್ತಪ್ಪ ಸಿಂಗೆ, ರವಿಕಾಂತ ನಡುವಿನಕೇರಿ, ಮಲ್ಲು ಗೋಲಾ, ಸಿದ್ದು ಮಂದೇವಾಲಿ, ಭವನಸಿಂಗ ಭಾರತಿ, ಡಾ. ಶ್ರೀಶೈಲ್ ಕೋಣಶಿರಸಗಿ, ಡಾ, ಆರ್. ಬಿ. ಕುಲಕರ್ಣಿ, ಜಿ. ಕೆ. ನೆಲ್ಲಗಿ, ನಾಗು ಕೆರಿಗೊಂಡ, ಸಲೀಮ್ ಕಣ್ಣಿ, ಅಮ್ಮಣ್ಣ ವಾಲಿಕಾರ, ರಜಾಕ್ ಭಾಗವಾನ, ಸೇರಿದಂತೆ ಗ್ರಾಮಸ್ಥರು ಗ್ರಾ. ಪಂ. ಸರ್ವ ಸದಸ್ಯರು ಮತ್ತು ಸಿಬ್ಬಂದಿಗಳು ಇದ್ದರು.

- Advertisement -
- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!