ಸಿಂದಗಿಯಲ್ಲಿ ಮತದಾನ ಜಾಗೃತಿ ಜಾಥಾ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಸಿಂದಗಿ: ಸಿ.ಎಂ.ಮನಗೂಳಿ ಕಾಲೇಜು ಹಾಗೂ ಎಚ್.ಜಿ.ಪ ಪೂ ಕಾಲೇಜು ಸೇರಿದಂತೆ ತಾ ಶಿ ಪ್ರ ಮಂಡಳಿಯ ಅಂಗ ಸಂಸ್ಥೆಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವಿಜಯಪುರ, ತಾಲೂಕಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಮತದಾರರ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಥಾವುವು ಪಟ್ಟಣದ ಕಾಲೇಜು ಆವರಣದಿಂದ ತೆರಳಿ ವಾರ್ಡ ನಂ 2, ಗೊಲ್ಲರ ಓಣಿ, ಕರ್ನಾಟಕ ಬ್ಯಾಂಕ ರಸ್ತೆಯ ಮಾರ್ಗವಾಗಿ ತೆರಳಿ ಬಸವ ನಗರ, 11ನೇ ವಾರ್ಡ, ಓಂ ಶಾಂತಿ ನಗರ, 12ನೇ ವಾರ್ಡ, ಬಂದಾಳ ರಸ್ತೆಯ ಮಾರ್ಗವಾಗಿ ವಾರ್ಡ ನಂ 10ರ ಚಂಡ್ರರಾಯನ ಚಾಳ, ವಾರ್ಡ ನಂ 13 ರ ಕಾಳಿಕಾನಗರ, 14ನೇ ವಾರ್ಡ ಹಳೇ ಎಸ್.ಬಿ.ಆಯ್ ಮಾರ್ಗವಾಗಿ ವಿದ್ಯಾರ್ಥಿಗಳು ಮತದಾರರ ಜಾಗೃತಿಯ ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ನಡೆಸಿ ಸ್ವಾಮಿ ವಿವೇಕಾನಂದ ವೃತ್ತ ದಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾರರ ಜಾಗೃತಿಯ ಕುರಿತು ಘೋಷಣೆಗಳನ್ನು ಕೂಗುತ್ತ ಮತದಾರರ ಜಾಗೃತಿ ಕುರಿತು ಮಾಹಿತಿ ನೀಡಿದರು.

ನಂತರ ಸಂಗಮೇಶ್ವರ ಕಾಲೋನಿ, ಎಚ್.ಜಿ.ಕಾಲೇಜು ಆವರಣಕ್ಕೆ ತಲುಪಿ ಪ್ರಾಚಾರ್ಯ ಎ.ಅರ್.ಹೆಗ್ಗನದೊಡ್ಡಿ, ಉಪನ್ಯಾಸಕ ಆರ್.ಸಿ.ಕಕ್ಕಳಮೇಲಿ ಮತದಾನದ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು.

- Advertisement -

ಈ ಸಂದರ್ಭದಲ್ಲಿ ಬಿಇಓ ಆರ್.ಎಸ್ ನೀರಗಲಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗತ್ತಿ, ಪುರಸಭೆ ಸಿಬ್ಬಂದಿ ಅಜಿತಕುಮಾರ ಹಳಿಂಗಳಿ, ಕಾಲೇಜು ಉಪನ್ಯಾಸಕರಾದ ಎ.ಎಸ್.ಪಾಟೀಲ, ಡಾ. ಅಂಬರೀಶ ಪಾಟೀಲ, ಆರ್.ಬಿ.ಹೊಸಮನಿ, ಬಿ.ಎಸ್.ಬಿರಾದಾರ, ಎಮ್.ಎಸ್.ಕಿರಣಗಿ, ಎಮ್.ಎನ್ ಅಜ್ಜಪ್ಪ, ಎಸ್.ಪಿ.ಬಿರಾದಾರ, ಎಂ.ಸಿ.ಕಟ್ಟಿ, ಎಫ್.ಎ.ಹಾಲಪ್ಪನವರ, ಎಸ್.ಸಿ.ಕಿಣಗಿ, ಎ.ಆರ್.ಸಿಂದಗಿಕರ,ಎಸ್.ಎ.ಬಸರಕೋಡ, ಎ.ಬಿ.ಪಾಟೀಲ, ಎಸ್.ಎಸ್.ಚವ್ಹಾಣ, ಎನ್ .ಆರ್.ಕುಲಕರ್ಣಿ, ಆರ್.ವೈ.ಪರೀಟ ಸೇರಿದಂತೆ ವಿದ್ಯಾರ್ಥಿಗಳು ಬಾಗವಹಿಸಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!