Homeಸುದ್ದಿಗಳುವಾರದ ಪ್ರಾರ್ಥನೆ ಉಪನ್ಯಾಸ

ವಾರದ ಪ್ರಾರ್ಥನೆ ಉಪನ್ಯಾಸ

ಬೆಳಗಾವಿ –  ಲಿಂಗಾಯತ ಸಂಘಟನೆ ಡಾ.ಫ.ಗು.ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ 12-05-2024 ರಂದು ವಾರದ ಪ್ರಾರ್ಥನೆ ಉಪನ್ಯಾಸ ಜರುಗಿತು

ಪ್ರಾರಂಭದಲ್ಲಿ ಶಂಕರ ಗುಡಸ ಪ್ರಾರ್ಥನೆ ನಡೆಸಿಕೊಟ್ಟರು ಶಿವಾನಂದ ಲಾಳಸಂಗಿ, ರುದ್ರಮ್ಶ ಅಕ್ಕನವರು ಜಯಶ್ರೀ ಚವಲಗಿ, ಬಸವರಾಜ ಬಿಜ್ಜರಗಿ,ವ್ಹಿ.ಕೆ ಪಾಟೀಲ ವಚನಗಳನ್ನು ಪ್ರಸ್ತುತ ಪಡಿಸಿದರು.

ಸತೀಶ ಪಾಟೀಲ ಸಂಘಟನೆ ನಡೆದು ಬಂದ ಮಾಹಿತಿ ತಿಳಿಸಿದರು.ಡಾ ಸುಭಾಷ ಮಾರಿಹಾಳ ಅವರು ಆರೋಗ್ಯ ಸಂರಕ್ಷಣೆ ಕುರಿತು ಸೂಕ್ತ ಸಲಹೆ ಸೂಚನೆ ಕಣ್ಣಿನ ಸುರಕ್ಷಾ ಹನಿ ಹಾಕಿದರು ಆರವತ್ತು ಜನ ಇದರ ಉಪಯೋಗ ಪಡೆದರು.ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಬೇಸಿಗೆ ಶಿಬಿರ ದ ಮಕ್ಕಳಿಗೆ ಬಹುಮಾನ ನೀಡಲಾಯಿತು.ಗುರುಸಿದ್ಧಪ್ಪ ರೇವಣ್ಣವರ.ದಾಸೋಹ ಸೇವೆ ಸಲ್ಲಿಸಿದರು.ಸಂಗಮೇಶ ಅರಳಿ ನಿರೂಪಿಸಿದರು.ಸುರೇಶ ನರಗುಂದ ಶ್ರೀದೇವಿ ನರಗುಂದ ಅಕ್ಕಮಹಾದೇವಿ ಅರಳಿ.ವಿರೂಪಾಕ್ಷಪ್ಪ ದೊಡ್ಡ ಮನಿ.ಕಮಲಾ ಗಣಾಚಾರಿ ಧಾನಮ್ಮ ಝಳಕಿ,ಎಂ ವೈ ಮೆಣಸಿನಕಾಯಿ, ತಲ್ಲೂರ ಗದಿಗೆಪ್ಪ,ಆನಂದ ಕಕಿ೯,ದೊಡಬಂಗಿ,ಜ್ಯೋತಿ ಬದಾಮಿ,ಸುವರ್ಣ ಗುಡಸ,ಶಿವಾನಂದ ರೂಡಬಸನ್ನವರ ಬಿ ಜಿ ಪಾಟೀಲ ಶರಣ ಶರಣೆಯರು ಉಪಸ್ಥಿತರಿದ್ದರು

RELATED ARTICLES

Most Popular

error: Content is protected !!
Join WhatsApp Group