spot_img
spot_img

ವಾರದ ಪ್ರಾರ್ಥನೆ ಕಾರ್ಯಕ್ರಮ

Must Read

- Advertisement -

ಬೆಳಗಾವಿ: ನಗರದ ಲಿಂಗಾಯತ ಸಂಘಟನೆಯ ವತಿಯಿಂದ ದಿನಾ0ಕ 21 ರ0ದು ಡಾll ಪ. ಗು. ಹಳಕಟ್ಟಿ ಪ್ರಾಥ೯ನಾ ಭವನ ಮ 0ಹಾ0ತೇಶ ನಗರದಲ್ಲಿ ವಾರದ ಪ್ರಾಥ೯ನೆ ಕಾರ್ಯಕ್ರಮ ನಡೆಯಿತು.

ಸಮಾರಂಭದಲ್ಲಿ ಆನ0ದ ಕಕಿ೯, ಅಕ್ಕಮಹಾದೇವಿ ತೆಗ್ಗಿ,ಮಹಾದೇವಿ ಅರಳಿ, ಜಯಶ್ರೀ ಚಾವಲಗಿ ವಚನ ಹೇಳಿದರು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಿಕ್ಷಣಾಧಿಕಾರಿಗಳಾದ ರವಿ ಭಜಯ0ತ್ರಿಯವರು ವಿದ್ಯಾಥಿ೯ಗಳಿಗೆ ಜೀವನದಲ್ಲಿ ಯಶಸ್ವಿಯಾಗಲು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ವಿಜ್ಞಾನ ವಿಷಯದಲ್ಲಿ ಮಾನವನ ದೇಹದ ಅ0ಗಾ0ಗಳನ್ನು ರ0ಗೋಲಿ ಬಿಡಿಸಿದ ವಿದ್ಯಾಥಿ೯ಗಳಿಗೆ ಪ್ರಶಸ್ತಿ ನೀಡಿದರು ಕಾಯ೯ಕ್ರಮದಲ್ಲಿ ಡಾ ll ರವಿ ಪಾಟೀಲ ಅಧ್ಯಕ್ಷ ಈರಣ್ಣ ದೇಯಣ್ಣವರ ಭಾಗವಹಿಸಿದ್ದರು. ಮಹಾ0ತೇಶ ಮೆಣಶಿನಕಾಯಿಯವರು ಅತಿಥಿಗಳನ್ನು ಪರಿಚಯಸಿದರು ವಿ. ಕೆ. ಪಾಟೀಲ ದಾಸೋಹ ಸೇವೆ ಸಲ್ಲಿಸಿದರು ಇನ್ ಬೆಳಗಾವಿ ವರದಿಗಾರರಾದ ಸುಭಾನಿಯವ ರನ್ನು ಸತ್ಕರಿಸಲಾಯಿತು.

- Advertisement -

ಸುರೇಶ ನರಗು0ದ ನಿರೂಪಿಸಿದರು ಉಪಾಧ್ಯಕ್ಷರಾದ ಸ0ಗಮೇಶ ಅರಳಿ ಶಶಿಭೂಷಣ ಪಾಟೀಲ ಗೀತಾ ತಿಗಡಿ ಪಾಟೀಲ ಸರ್ ಪ್ರಸಾದ ಹಿರೇಮಠ ಅನೀಲ ರಘ ಶೆಟ್ಟಿ ಪ್ರಭು ಪಾಟೀಲ ಶ0ಕರ ಶೆಟ್ಟಿ ಸದಾಶಿವ ದೇವರಮನಿ ಮಲ್ಲಿಕಾಜು೯ನ ಶಿರಗುಪ್ಪಿ ಕಾಯ೯ಕ್ರಮವನ್ನು ಯಶಸ್ವಿಗೂಳಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಗುರ್ಲಾಪೂರ ಗ್ರಾಮಕ್ಕೆ ಸಂಸದೆ ಮಂಗಳಾ ಅಂಗಡಿ ಭೇಟಿ

ಗುರ್ಲಾಪೂರ- ಮೂಡಲಗಿ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಗುರ್ಲಾಪೂರ ಗ್ರಾಮಕ್ಕೆ ಇತ್ತಿಚೆಗೆ ಬೆಳಗಾವಿಯ ಲೋಕಸಭಾ ಸದಸ್ಯರಾದ ಶ್ರೀಮತಿ ಮಂಗಳಾ ಸುರೇಶ ಅಂಗಡಿ ಇವರು ಪ್ರಥಮ ಬಾರಿಗೆ ಭೇಟಿ...
- Advertisement -

More Articles Like This

- Advertisement -
close
error: Content is protected !!
Join WhatsApp Group