spot_img
spot_img

ಶಿಕ್ಷಣಾಧಿಕಾರಿಗಳಿಗೆ ಸ್ವಾಗತ: ಸನ್ಮಾನ

Must Read

spot_img

ಬೆಳಗಾವಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಬೆಳಗಾವಿ ದಕ್ಷಿಣ ಜಿಲ್ಲಾ ಉಪನಿರ್ದೇಶಕರ ಕಾರ್ಯಾಲಯಕ್ಕೆ ಶಿಕ್ಷಣಾಧಿಕಾರಿ ಗಳಾಗಿ ವರ್ಗಾವಣೆಯಾಗಿ ಬಂದು ಹಾಜರಿರುವ ದಕ್ಷ, ಪ್ರಾಮಾಣಿಕರು , ಸರಳ ಸಜ್ಜನಿಕೆಯ,ಶಿಕ್ಷಕರ ಸಮೂಹದ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿರುವ ಹೆಮ್ಮೆಯ ಶ್ರೀಮತಿ ಲೀಲಾವತಿ ಎಸ್ ಹಿರೇಮಠ ಅವರನ್ನು ಹಾಗೂ ಇನ್ನೊಬ್ಬ ಶಿಕ್ಷಣಾಧಿಕಾರಿ ಗಳಾಗಿ ವರ್ಗಾವಣೆ ಹೊಂದಿ ಹಾಜರಾಗಿರುವ ಶ್ರೀಮತಿ ಸುಜಾತಾ ಬಾಳೆಕುಂದ್ರಿಯವರನ್ನು ಇಂದು ಮಧ್ಯಾಹ್ನ ಕಾರ್ಯಾಲಯದಲ್ಲಿ ಶಿಕ್ಷಕರ ಗೆಳೆಯರ ಬಳಗದಿಂದ ಸ್ವಾಗತ ಬಯಸಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅವರ ಮುಂದಿನ ಶೈಕ್ಷಣಿಕ ಬದುಕಿನಲ್ಲಿ ಶಿಕ್ಷಕರಿಗೆ ಉತ್ತಮ ಮಾರ್ಗದರ್ಶನ ಮಾಡಿ, ಶೈಕ್ಷಣಿಕಕಾರ್ಯಚಟುವಟಿಕೆಗಳಲ್ಲಿ ಉತ್ತಮ ಕಾರ್ಯ ಮಾಡಿ ಶಿಕ್ಷಕರ ಸಮೂಹದ ಪ್ರೀತಿ ವಿಶ್ವಾಸ ಗಳಿಸುವಂತೆ ಆಶಯವನ್ನು ವ್ಯಕ್ತ ಪಡಿಸಿದರು.

ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯ್ಯೊಪಾದ್ಯಾಯರ ಸಂಘದ ಪ್ರದಾನ ಕಾರ್ಯದರ್ಶಿಗಳಾದ, ಮಾಸ್ತಮರಡಿ ಶಾಲೆಯ ಬಸವರಾಜ ಫಕೀರಪ್ಪ ಸುಣಗಾರ,ವಿಜಯನಗರ ಮರಾಠಿ ಶಾಲೆಯ ಕನ್ನಡ ಶಿಕ್ಷಕರಾದ ರುದ್ರಯ್ಯ ಈಶ್ವರಯ್ಯ ಮೇಟ್ಯಾಳ ಮಠ, ಬೆಳಗಾವಿ ನಗರದ ರುಕ್ಮಿಣಿ ನಗರದ ಕನ್ನಡ ಶಾಲೆಯ ಪ್ರಭಾರಿ ಮುಖ್ಯ್ಯೊಪಾದ್ಯಾಯರಾದ ರಾಜೇಂದ್ರ ಗೋಶ್ಯಾನಟ್ಟಿ, ಮುತ್ತೇನಟ್ಟಿ ಶಾಲೆಯ ಮುಖ್ಯ್ಯೊಪಾದ್ಯಾಯರಾದ ಆಯ್ ಜಿ ಕಂಚಿಮಠ, ಶಿಕ್ಷಕರಾದ ವಿ ಎಸ್ ಚವಾಣ್, ಶಿಕ್ಷಕಿ ಸವಿತಾ ಎ ಗುಳೇದ ರವರು ಉಪಸ್ಥಿತರಿದ್ದು ಅಭಿನಂದಿಸಿದರು ಈ ಸಮಯದಲ್ಲಿ ಶಿಕ್ಷಣಾಧಿಕಾರಿ ಗಳಾದ ಜಿ ಎಸ್ ಕಂಬಳಿಸರ್ ಮತ್ತು ಪಾಟೀಲ ಮೇಡಂ, ಸಿಬ್ಬಂದಿಗಳು ಉಪಸ್ಥಿತರಿದ್ದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!