- Advertisement -
ಮೂಡಲಗಿ – ಕನ್ನಡ ಸಾಹಿತ್ಯ ಪರಿಷತ್ತು, ಜ್ಞಾನದೀಪ ಫೌಂಡೇಶನ್, ಚುಟುಕು ಸಾಹಿತ್ಯ ಪರಿಷತ್ತು, ಕನ್ನಡ ಜಾನಪದ ಪರಿಷತ್ತು ತಾಲೂಕಾ ಘಟಕಗಳು ಹಾಗೂ ಶ್ರೀ ನೀಲಕಂಠೇಶ್ವರ ಸೇವಾ ಟ್ರಸ್ಟ್ ಮೂಡಲಗಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜಾನಪದ ಸಂಸ್ಥಾಪನಾ ದಿನಾಚರಣೆ ನಡೆಯಲಿದೆ.
ದಿ. ೨೮ ರಂದು ಸಾಯಂಕಾಲ ೫.೩೦ ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಮಹಾದೇವ ಚಂ. ಪೋತರಾಜ್ ವಿರಚಿತ “ಸುವರ್ಣ ದೀಪ” ವಚನ ಸಂಕಲನ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ