ಕವನ: ವಿಶ್ವ ಆಹಾರ ಸುರಕ್ಷತಾ ದಿನ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಆಹಾರ

ಶುಚಿಯಾದ ಆಹಾರ
ಹೊಸದಾಗಿ ಮಾಡಿ
ಹಿತ ಮಿತವಾಗಿ ತಿನ್ನು
ಅನ್ನವೆಂದರೆ ದೇಹಕ್ಕದು
ಶಕ್ತಿ ಚೈತನ್ಯದ ಭಂಡಾರ….!

ಜಿಹ್ವೆಯ ಚಪಲಕ್ಕೆ
ಹೆಚ್ಚು ನೀಡಿಕೊಂಡು
ಕೆಡಿಸಬೇಡ ತುತ್ತು ಅನ್ನಕ್ಕಾಗಿ
ಪರಿತಪಿಸುವವರಿದ್ದಾರೆ….!

ರೈತರ ಶ್ರಮದ ಪ್ರತಿಫಲವು
ಊಟದ ತಟ್ಟೆಯ ಅಲಂಕಾರ
ತುತ್ತು ತಿನ್ನುವ ಮೊದಲು ಇರಲೊಂದು
ಕೃತಜ್ಞತಾ ಭಾವ….

- Advertisement -

ಹಪಹಪಿಸಿ ಹೆಚ್ಚುಕೂಡಿಟ್ಟು
ಹಾಳುಗೆಡವಬೇಡ
ಧಾನ್ಯ ದಾಸ್ತಾನು.
ಹಿಡಿ ಅಕ್ಕಿ ಹೆಚ್ಚಾದರೂ
ಮರಳಿಸಿದ ಶರಣೆಯ
ಸಾಕ್ಷಿಯಿದೆ ಚರಿತ್ರೆಯಲಿ…!

ಶರಣ ಚಿಂತನೆಯ
ದೀಕ್ಷೆ ತೊಡು
ನೀರು ತೀರ್ಥ
ಆಹಾರ ಪ್ರಸಾದವೆನ್ನು
ಮೂಡುವುದಾಗ ಉದರ
ಸಂತೃಪ್ತಿ ಭಾವ…..!


ಡಾ.ನಿರ್ಮಲಾ ಬಟ್ಟಲ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!