spot_img
spot_img

ವಿಶ್ವ ತಂಬಾಕು ಮುಕ್ತ ದಿನಾಚರಣೆ

Must Read

ಮುನವಳ್ಳಿ : ಪಟ್ಟಣದ ಗಾಂಧಿನಗರದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ವಿಶ್ವ ತಂಬಾಕು ಮುಕ್ತ ದಿನವನ್ನು ಆಚರಿಸಲಾಯಿತು.

ಎಸ್.ಡಿ.ಎಂ.ಸಿ. ಅಧ್ಯಕ್ಷ ರವಿ ತುಕ್ಕೋಜಿ ಅಧ್ಯಕ್ಷತೆ ವಹಿಸಿದ್ದರು.

ಪ್ರಧಾನ ಗುರುಮಾತೆ ಎಚ್.ಎಸ್.ಮನಿಯಾರ ಮಾತನಾಡುತ್ತ, ತಂಬಾಕು ಸೇವನೆಯಿಂದ ವೈಯಕ್ತಿಕ ಆರೋಗ್ಯದ ದುಷ್ಪರಿಣಾಮದ ಜೊತೆಗೆ ಪರಿಸರಕ್ಕೂ ಹಾನಿಯನ್ನುಂಟು ಮಾಡುತ್ತದೆ. ತಂಬಾಕು ಸೇವನೆಯನ್ನು ತೊರೆದು ಇಡೀ ವಿಶ್ವವನ್ನೇ ತಂಬಾಕು ಮುಕ್ತವನ್ನಾಗಿ ಮಾಡಲು ಎಲ್ಲರೂ ಪಣತೊಡಬೇಕು ಎಂದರು.

ಈ ಸಂದರ್ಭದಲ್ಲಿ ಸರೋಜಿನಿ ವಿಶ್ವಜ್ಞ, ವೀರಣ್ಣ ಕೊಳಕಿ, ರಜನಿ ನಾಯ್ಕ, ಹೇಮಾವತಿ ಹೊನ್ನಳ್ಳಿ, ಮಂಗಲಾ ಉಪ್ಪಾರಗುರು, ರೇಖಾ ಶಾನಭೋಗ ಸೇರಿದಂತೆ ಇತರರು ಇದ್ದರು.

ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ನಂ.೧ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲೂ ವಿಶ್ವ ತಂಬಾಕು ಮುಕ್ತ ದಿನವನ್ನು ಆಚರಿಸಲಾಯಿತು. ಸಿ.ಆರ್.ಪಿ. ಮೀರಾ ಮುರನಾಳ, ಎಂ.ಎ.ಮುಲ್ಲಾ, ಶಿವಲಿಂಗ ಸಿ. ಕುರಿ, ಬಸವಣ್ಣೆಪ್ಪ ಬಿ. ಜಾಲಿಕಟ್ಟಿ, ಬಿಬಿಜಾನ ಹೊಸಮನಿ, ನಿಕತ್‌ಫರವೀನ ಖೊಂದುನಾಯ್ಕ, ರಮೇಜಾ ಪಠಾಣ, ಮಹ್ಮದಯೂಸೂಫ ಬಹದ್ದೂರಬಾಯಿ, ಸೇರಿದಂತೆ ಇತರರು ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!