ಕಾಲಾ ಕೊ ಕಾಲಾ ಬೋಲಾ ನಾ ?ಗೋರೆ ಕೊ ಕಾಲಾ ಬೋಲಾ ಕ್ಯಾ ? – ಜಮೀರ್ ಖಾನ್ ಪ್ರಶ್ನೆ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಬೆಂಗಳೂರು  – ನನ್ನ ಮನೆಯ ಮುಂದೆ ಪ್ರತಿಭಟನೆ ಮಾಡಲಾಯಿತು. ನಿನ್ನೆ ಕಮಿಷನರ್ ಅವರಿಗೆ ಕೂಡ ಕಂಪ್ಲೇಂಟ್ ಮಾಡಿದ್ದಾರೆ. ಮೈ ಗೋರೆ ಕೊ ಕಾಲಾ ಬೋಲಾ ಕ್ಯಾ ? ಕಾಲೆ ಕೊ ಕಾಲಾ ಬೋಲಾ ನಾ. ಗೋರಾ ಕೋ ಕಾಲಾ ಬೋಲಾ ತೊ ಜಲೋ ಜಮೀರ್ ಕಿ ಗಲತಿ ಹೈ.ಲೇಕಿನ್ ಹೈ ಹಿ ಕಾಲಾ ! ಕಾಲೆ ಕೊ ಕಾಲಾ ಬೋಲೂ ತೊ ಗೋರಾ ಬೋಲೂ ? ( ನಾನು ಬೆಳ್ಳಗಿದ್ದವರಿಗೆ ಕರಿಯ ಅಂದಿದ್ದೇನಾ ? ಕರಿಯನಿಗೆ ಕರಿಯ ಅಂದೆನಲ್ಲ. ಬಿಳಿಯನಿಗೆ ಕರಿಯ ಅಂದಿದ್ದರೆ ಜಮೀರ್ ತಪ್ಪು ಮಾಡಿದಂತೆ. ಕರಿಯನಿಗೆ ಕರಿಯ ಅಲ್ಲದೆ ಬಿಳಿಯ ಅನ್ನಲಾ ? ) ಎಂದು ಕಾಂಗ್ರೆಸ್ ನಾಯಕ ಜಮೀರ್ ಖಾನ್ ಪ್ರಶ್ನಿಸಿದರು.

ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಕಾಲಾ ಎಂದು ವ್ಯಂಗ್ಯ ಮಾಡಿದ ಹಿನ್ನೆಲೆಯಲ್ಲಿ ಜಮೀರ್ ವಿರುದ್ಧ ವರ್ಣ ದ್ವೇಷದ ದೂರು ಸಲ್ಲಿಕೆಯಾದ ಕಾರಣ ಪತ್ರಕರ್ತರೊಡನೆ ಅವರು ಮಾತನಾಡುತ್ತಿದ್ದರು.

- Advertisement -

ಕಾಲಾ ಎಂಬ ಶಬ್ದ ಪ್ರಯೋಗದಿಂದ ಅವರ ಮನಸಿಗೆ ನೋವಾಗುವುದಿಲ್ಲವೆ ? ವರ್ಣ ದ್ವೇಷದ ಹೇಳಿಕೆ ಯಾಕೆ ಎಂದು ಪತ್ರಕರ್ತರು ಕೇಳಿದ್ದನ್ನು ಅಲ್ಲಗಳೆದ ಅವರು, ಅವರು ಕಪ್ಪು ಇದ್ದದ್ದರಿಂದ ಕರಿಯ ಅಂದಿದ್ದೇನೆ. ಈಗ ನನಗೆ ಯಾರಾದರೂ ಕುಳ್ಳ ಅಂದರೆ ಏನು ಮಾಡೋಕಾಗುತ್ತೆ. ದೇವರು ನನ್ನ ಹೀಗೆ ಹುಟ್ಟಿಸಿದ್ದಾನೆ ಎಂದರು.

ತಮ್ಮ ವಿರುದ್ಧ ಕಮೀಷನರ್ ಅವರಿಗೆ ದೂರು ನೀಡಿರುವ ಬಗ್ಗೆ ಮಾತನಾಡಿದ ಜಮೀರ್, ನೋಡಿ ಕುಮಾರಸ್ವಾಮಿ ಫಾಯದೆ ಇಲ್ಲದೆ ಯಾವ ಕೆಲಸವನ್ನೂ ಮಾಡುವುದಿಲ್ಲ. ಮುಸ್ಲಿಮರ ಮೇಲೆ ಇವರಿಗೆ ಪ್ರೀತಿ ಇದ್ದರೆ ಜೆಡಿಎಸ್ ನ ಭದ್ರಕೋಟೆಯಾದ ರಾಮನಗರದಲ್ಲಿ ಯಾಕೆ ಇವರು ಮುಸಲ್ಮಾನರನ್ನು ಗೆಲ್ಲಿಸುವುದಿಲ್ಲ? ಚನ್ನಪಟ್ಟಣ, ಹಾಸನದ ಭದ್ರಕೋಟೆಯಲ್ಲಿ ಇವರು ಮುಸ್ಲಿಮರನ್ನು ಯಾಕೆ ಗೆಲ್ಲಿಸುವುದಿಲ್ಲ? ಎಂದು ಕೇಳಿದರು.

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!