ಉಚಿತ ಬಸ್ ಪ್ರಯಾಣ ಮಾಡಿದ ನವದಂಪತಿ

Must Read

ಬೀದರ – ಸರ್ಕಾರದ ಶಕ್ತಿ ಯೋಜನೆಗೆ  ಸ್ಫೂರ್ತಿಯಾಗಿ ನವದಂಪತಿಗಳು ಉಚಿತ ಬಸ್ ಸಂಚಾರ ಮಾಡಿ ಗಮನ ಸೆಳೆದರು.

ಮದುವೆ ಮುಗಿದ ಬಳಿಕ ಭಾಲ್ಕಿ ಪಟ್ಟಣದಿಂದ  ತಮ್ಮೂರಿಗೆ ಸರ್ಕಾರಿ ಬಸ್ ನಲ್ಲಿ ಪ್ರಯಾಣ ಮಾಡುವ ಮೂಲಕ ಗಮನ ಸೆಳೆದ ದಂಪತಿಗಳು.

ಬೀದರ್ ನಿವಾಸಿ ಸಚಿನ ಜೊತೆ ಭಾಲ್ಕಿಯ ಪೂಜಾ ಅವರ  ವಿವಾಹ ವಾಗಿತ್ತು. ವಿವಾಹ ಮುಗಿದ ಬಳಿಕ‌ ಮದುವೆ ಮಂಟಪದಿಂದ ತಮ್ಮೂರಿಗೆ ಬಸ್ ನಲ್ಲಿ ದಂಪತಿಗಳು ಪ್ರಯಾಣ ಮಾಡಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಬಸವ ಸಮಿತಿಯಿಂದ ಶರಣ ಸಂದೇಶ ಜಗತ್ತಿಗೆ ಮುಟ್ಟಿದೆ – ಯಾಪಲಪರವಿ

ಜನಸಾಮಾನ್ಯರಿಂದ ಸ್ಥಾಪಿತವಾದ ಧರ್ಮ ಲಿಂಗಾಯತಕಲಬುರ್ಗಿ - ಕಲಬುರ್ಗಿ ಬಸವ ಸಮಿತಿ ಅನುಭವ ಮಂಟಪ , ಡಾ. ಬಿ ಡಿ ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ...

More Articles Like This

error: Content is protected !!
Join WhatsApp Group