ದೇಶ/ವಿದೇಶ

ವಿಮಾನದಲ್ಲಿ ಮೂತ್ರ; ಮತ್ತೊಂದು ಪ್ರಕರಣ

ವಿಮಾನದಲ್ಲಿ ಸೀಟ್ ಮೇಲೆ, ಸಹ ಪ್ರಯಾಣಿಕರ ಮೇಲೆ ಮೂತ್ರ ಮಾಡಿದ ಎರಡು ಪ್ರಕರಣಗಳು ಮಾಸುವ ಮುನ್ನವೆ ಸೋಮವಾರ ಮತ್ತೊಂದು ಮೂತ್ರ ಪ್ರಕರಣ ವರದಿಯಾಗಿದ್ದು ಮಾನವ ಕುಲ ನಾಚಬೇಕಾದ ಪ್ರಸಂಗ ಉಂಟಾಗಿದೆ. ಅಮೇರಿಕನ್ಏರ್ ಲೈನ್ಸ್ ನಲ್ಲಿ ನ್ಯೂಯಾರ್ಕ್ ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ಧ ಭಾರತೀಯನೊಬ್ಬ ಸಹ ಪ್ರಯಾಣಿಕನೊಬ್ಬನ ಮೇಲೆ ಮೂತ್ರ ಮಾಡಿದ ಸಂಬಂಧ  ಆತನನ್ನು ಬಂಧಿಸಲಾಗಿದೆ. ಆರೋಪಿ ಪ್ರಯಾಣಿಕ ಮದ್ಯಪಾನ...

🕉️ದಿನ ಭವಿಷ್ಯ🕉️ 🤍31/10/2022🤍

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 🪷ಮೇಷ ರಾಶಿ🪷 ದೀರ್ಘಕಾಲದ ದೃಷ್ಟಿಕೋನದಿಂದ ಹೂಡಿಕೆ ಮಾಡಬೇಕು. ಕೌಟುಂಬಿಕ ಸಮಸ್ಯೆಗೆ ಮೊದಲ ಆದ್ಯತೆ ನೀಡಬೇಕು. ನೀವು ವಿಳಂಬವಿಲ್ಲದೇ ಇದನ್ನು ಚರ್ಚಿಸಬೇಕು, ಏಕೆಂದರೆ ಒಮ್ಮೆ ಇದನ್ನು ಬಗೆಹರಿಸಿದ ನಂತರ ಮನೆಯಲ್ಲಿನ ಜೀವನ ನಡೆಸಲು ಹೆಚ್ಚು ಸುಲಭವಾಗುತ್ತದೆ ಮತ್ತು ನಿಮ್ಮ ಕುಟುಂಬದ ಸದಸ್ಯರ ಮೇಲೆ ಪ್ರಭಾವ ಬೀರಲು ನಿಮಗೆ ಯಾವುದೇ ತೊಂದರೆ...

ಯುದ್ಧಗಳಿಗೆ ಅಜ್ಞಾನದ ರಾಜಕೀಯವೆ ಕಾರಣ

ಪುರಾಣ,ಇತಿಹಾಸ ಕಾಲದಿಂದಲೂ ಯುದ್ಧಗಳಾಗಿರೋದಕ್ಕೆ ಕಾರಣವೆ ಅಧರ್ಮದ ರಾಜಕೀಯ ಕಾರಣವಾಗಿದೆ. ಇದನ್ನು ತಡೆಯಲು ದೇವಾನುದೇವತೆಗಳಿಗೂ ಕಷ್ಟವಾಯಿತು.ಹಾಗೆ ಸಾವು ನೋವುಗಳಾಗಿ ಭೂಮಿಯಲ್ಲಿ ಮತ್ತೆ ಮತ್ತೆ ಹುಟ್ಟಿ ಅದೇ ಅಜ್ಞಾನದಲ್ಲಿಯೇ ಜೀವನ ನಡೆಸುತ್ತಾ ಜ್ಞಾನದ ಕಡೆಗೆ ಹೋಗದೆ ಮಾನವ ಇಂದು ಕಲಿಯುಗದಲ್ಲಿ ಮಾಡಬಾರದ ಅನ್ಯಾಯ, ಅಧರ್ಮ,ಅಸತ್ಯದಲ್ಲಿಯೇ ರಾಜಕೀಯವನ್ನು ಬೆಳೆಸಿಕೊಂಡು ಈಗಲೂ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳನ್ನು ಅಜ್ಞಾನಕ್ಕೆ ತಳ್ಳಿ ಆಳುತ್ತಿರುವುದನ್ನು ಭಾರತೀಯರಾದವರು...

ಇಂದು ಕಾರ್ಗಿಲ್ ವಿಜಯ ದಿವಸ್; ಗೆಲುವು ತಂದುಕೊಟ್ಟ ಯೋಧರ ತ್ಯಾಗ ಸ್ಮರಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಇಂದು ಕಾರ್ಗಿಲ್​ ವಿಜಯ ದಿವಸ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿ, ಅಂದು ಕಾರ್ಗಿಲ್ ಯುದ್ಧ ದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿದ್ದಾರೆ. ಕಾರ್ಗಿಲ್​ ಯುದ್ಧದಲ್ಲಿ ಗೆಲುವು ತಂದುಕೊಟ್ಟ ಯೋಧರ ಶೌರ್ಯ, ತ್ಯಾಗವನ್ನು ನೆನಪಿಸಿಕೊಂಡ ಅವರು, ಅಂದಿನ ಯೋಧರ ಧೈರ್ಯ ಇಂದೂ ಕೂಡ ದೇಶವನ್ನು ಮುನ್ನಡೆಸುತ್ತಿದೆ ಎಂದು ಹೇಳಿದ್ದಾರೆ. ಟ್ವೀಟ್ ಮಾಡಿದ ಪ್ರಧಾನಿ ಮೋದಿ,...

ಬರಲಿದೆ ವೈರಿಗಳ ಅಂತಕ “ರೋಮಿಯೋ”

ನವದೆಹಲಿ - ಅಮೇರಿಕಾದಿಂದ ಭಾರತಕ್ಕೆ ಮೂರು ರೋಮಿಯೋ ಹೆಲಿಕಾಪ್ಟರ್ ಗಳು ಆಗಮಿಸಿ ಭಾರತದ ಸೈನ್ಯ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಲಿವೆ. ಸಬ್ ಮೇರಿನ್ ಗಳನ್ನು ಸಲೀಸಾಗಿ ಉಡಾಯಿಸಬಲ್ಲ ಬ್ರಹ್ಮಾಸ್ತ್ರ ಈ ರೋಮಿಯೋ ಆಗಿದ್ದು, ಈಗಾಗಲೇ ೧೪ ಹೆಲಿಕಾಪ್ಟರ್ ಕೊಳ್ಳುವ ಒಪ್ಪಂದ ಆಗಿತ್ತು ಅದರಲ್ಲಿ ಮೂರು ಹೆಲಿಕಾಪ್ಟರ್ ಗಳು ಭಾರತಕ್ಕೆ ಬರಲಿವೆ. ರಾಡಾರ್ ವ್ಯವಸ್ಥೆ ಹೊಂದಿರುವ ರೋಮಿಯೊ ರಾತ್ರಿಯಲ್ಲಿ ಕೂಡ...

ಕಾರ್ಯಕರ್ತನ ಪಾದಮುಟ್ಟಿ ಪ್ರತಿ ನಮಸ್ಕಾರ ಮಾಡಿದ ನರೇಂದ್ರ ಮೋದಿ

ಕೋಲ್ಕತ್ತಾ - ಇದು ಮೋದಿಯವರಿಂದ ಮಾತ್ರ ಸಾಧ್ಯವೇನೋ. ರಾಜಕಾರಣದಲ್ಲಿ ಸ್ವಲ್ಪ ಮೇಲೆ ಬಂದರೂ ಸಾಕು ಕಾರ್ಯಕರ್ತರೆಂದರೆ ತಮ್ಮ ಗುಲಾಮರೆಂದು ತಿಳಿದುಕೊಂಡು ಅವರಿಂದ ಸಾಷ್ಟಾಂಗ ಮಾಡಿಸಿಕೊಳ್ಳುವ ನಾಯಕರಿರುತ್ತಾರೆ. ಹಾಗೆಯೇ ತಮ್ಮ ನಾಯಕನಿಗೆ ನಿಷ್ಠೆ ತೋರಿಸಲು ಆತ ತಮ್ಮ ಸೇವಕನೆಂಬುದನ್ನೂ ನೋಡದಢ ಆತನ ಕಾಲಿಗೆ ಬೀಳುವ ಗುಲಾಮ ಕಾರ್ಯಕರ್ತರೂ ಇದ್ದಾರೆ. ಆದರೆ ಪ್ರಧಾನ ಮಂತ್ರಿಯಂಥ ಸ್ಥಾನದಲ್ಲಿದ್ದರೂ ತಮ್ಮ ಕಾಲಿಗೆ...

ಮೋದಿ ಗರ್ಜನೆಗೆ ಮಣಿದು ಅಭಿನಂದನ್ ಬಿಡುಗಡೆ

ಹೊಸದಿಲ್ಲಿ - ಮೋದಿಯವರ ದಿಟ್ಟ ಎಚ್ಚರಿಕೆಗೆ ಬೆದರಿ ಪಾಕಿಸ್ತಾನ ೨೦೧೯ ರಲ್ಲಿ ಬಾಲಾಕೋಟ್ ದಾಳಿಯಲ್ಲಿ ತನ್ನ ವಶಕ್ಕೆ ಸಿಕ್ಕಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಿತು ಎಂಬ ಅಂಶ ಈಗ ಬೆಳಕಿಗೆ ಬಂದಿದೆ. ಈ ಬಿಡುಗಡೆಗೆ ಶಾಂತಿಯ ಸಂಕೇತ ಎಂಬ ಹೆಸರನ್ನೂ ಪಾಕಿಸ್ತಾನ ಕೊಟ್ಟಿದ್ದು ನಗೆಪಾಟಲಿಗೆ ಈಡಾದಂತಾಗಿದೆ. ೨೦೧೯ ರ ಫೆ.೧೪ ರಂದು...

ಖಜುರಾಹೋದಲ್ಲಿ ಡಾನ್ಸ್ ಹಬ್ಬ

ಯುನೆಸ್ಕೋದಿಂದ ಗುರುತಿಸಲ್ಪಟ್ಟಿರುವ ಮಧ್ಯಪ್ರದೇಶದ ಖ್ಯಾತ ಖಜುರಾಹೋ ಶಿಲ್ಪಕಲೆಗಳ ದೇವಸ್ಥಾನದಲ್ಲಿ ದಿ. ೨೧ ರಿಂದ ಡಾನ್ಸ್ ಹಬ್ಬ ಶುರುವಾಗಿದೆ. ಮಧ್ಯಪ್ರದೇಶದ ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲ್ಪಟ್ಟ ಈ ಹಬ್ಬ ಆರು ದಿನಗಳ ಕಾಲ ನಡೆಯಲಿದೆ. ಸುಮಾರು ೪೪ ವರ್ಷಗಳ ನಂತರ ಖಜುರಾಹೋ ದೇವಸ್ಥಾನದಲ್ಲಿ ಡಾನ್ಸ್ ಹಬ್ಬ ನಡೆಯುತ್ತಲಿದ್ದು ಸಂಸ್ಕೃತಿ ಪ್ರಿಯರಿಗೆ ಸಂತಸ ಉಂಟುಮಾಡಿದೆ. ಹಿಂದೂ ಹಾಗೂ ಜೈನ ಸಂಸ್ಕೃತಿ ಗಳ...

ಬಿಜೆಪಿ ಅಧಿಕಾರಕ್ಕೆ ಬಂದರೆ ಸೋನಾರ್ ಬಾಂಗ್ಲಾ ರಚನೆ – ಅಮಿತ್ ಷಾ

ಕೋಲ್ಕತ್ತಾ - ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತೃಣಮೂಲ ಕಾಂಗ್ರೆಸ್ ನ ಗೂಂಡಾಗಳು ಪಾತಾಳದಲ್ಲಿ ಅಡಗಿದ್ದರೂ ಅವರನ್ನು ಹುಡುಕಿತಂದು ಜೈಲಿಗೆ ಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು. ಇದೇ ವರ್ಷದಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಲಿರುವ ಹಿನ್ನೆಲೆಯಲ್ಲಿ ದಕ್ಷಿಣ ೨೪ಪರಗಣ ಜಿಲ್ಲೆಯಲ್ಲಿ ಅವರು ಬೃಹತ್ ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ...

ಉತ್ತರಾಖಂಡದಲ್ಲಿ ಹಿಮಸುನಾಮಿ: ೨೦೦ ಜನ ಸಾವಿನ ಸಂದೇಹ

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾರಿ ಹಿಮ ಸುನಾಮಿ ಸಂಭವಿಸಿದ್ದು ಉಂಟಾದ ಪ್ರವಾಹದಲ್ಲಿ ಎಂಟು ಜನ ಪ್ರಾಣ ಕಳೆದುಕೊಂಡಿದ್ದು ಇನ್ನೂ ಸುಮಾರು ಇನ್ನೂರಕ್ಕೂ ಹೆಚ್ಚು ಜನ ಕಾಣೆಯಾಗಿದ್ದಾರೆ. ಉತ್ತರಾಖಂಡದ ಧೌಲಿ ನದಿ ಏಕಾಏಕಿ ಉಕ್ಕಿ ಹರಿದ ಪರಿಣಾಮ ಸಮೀಪದ ವಿದ್ಯುತ್ ಘಟಕ ಕೊಚ್ಚಿಕೊಂಡು ಹೋಗಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ೧೫೦ ಕ್ಕೂ ಹೆಚ್ಚು ಜನರು ಸುರಂಗವೊಂದರಲ್ಲಿ ಸಿಲುಕಿಕೊಂಡು...
- Advertisement -

Latest News

ಕಿವುಡ ಮಕ್ಕಳ ಸಂಸ್ಥೆಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ಸರ್ಕಾರವು ವಿಕಲಚೇತನ ಸೇವಾ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಸ್ತುತ 2023ನೇ ಸಾಲಿನ ಉತ್ತಮ ಸಂಸ್ಥೆಯ ವಿಭಾಗದಡಿ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್,...
- Advertisement -
close
error: Content is protected !!
Join WhatsApp Group