ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ ದೊರೆತಿದೆ.
ಬೆಳಗಾವಿಯ ಮಹಾತ್ಮಾ ಗಾಂಧೀಜಿ ಭವನದಲ್ಲಿ ಜರುಗಿದ...
ಸಿಂದಗಿ : ಸೆ. ೧೫ ರಂದು ಬೀದರದಿಂದ ಚಾಮರಾಜ ನಗರ ಜಿಲ್ಲೆಯವರೆಗೆ ಮಾನವ ಸರಪಳಿ ನಿರ್ಮಿಸುವ ಮೂಲಕ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಆಚರಣೆ ಮಾಡುವ ಸರಕಾರದ ಮಹಾದಾಸೆಯಿದ್ದು ಅದಕ್ಕೆ ಮುದ್ದೇಬಿಹಾಳ ತಾಲೂಕಿಗೆ ತೆರಳಲು...
ಮೂಡಲಗಿ- ಪಕ್ಷ ಸಂಘಟನೆಯಲ್ಲಿ ಮತಗಟ್ಟೆ ಕಾರ್ಯಕರ್ತರ ಪಾತ್ರ ತುಂಬಾ ಮಹತ್ವದ್ದಾಗಿದೆ. ನಂಬಿಕೆಗೆ ಅರ್ಹರಾದವರನ್ನೇ ಮತಗಟ್ಟೆ ಕಾರ್ಯಕರ್ತರನ್ನಾಗಿ ಹಾಗೂ ಬೂತ್ ಕಮಿಟಿ ಸದಸ್ಯರು ಮತ್ತು ಅಧ್ಯಕ್ಷರನ್ನಾಗಿ ನೇಮಿಸಬೇಕು. ವ್ಯಕ್ತಿ ಪೂಜೆ ಬದಲಿಗೆ, ಕಾಂಗ್ರೆಸ್ ಪಕ್ಷದ...
International Womens Day 2023: WhatsApp ನ ಈ 5 ಗೌಪ್ಯ ವೈಶಿಷ್ಟ್ಯಗಳು ಮಹಿಳೆಯರಿಗೆ ಬಹಳ ವಿಶೇಷವಾಗಿದೆ, ವಿವರಗಳನ್ನು ಪರಿಶೀಲಿಸಿ
ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಪ್ಲಾಟ್ಫಾರ್ಮ್ WhatsApp 400 ಮಿಲಿಯನ್ ಬಳಕೆದಾರರನ್ನು ಹೊಂದಿರುವ...
ತಾಂತ್ರಿಕ ಪ್ರಗತಿಗಳು ಮಾನವಕುಲದ ಕೆಲವು ಶ್ರೇಷ್ಠ ಸಾಧನೆಗಳಾಗಿವೆ ಎಂದು ನಾವೆಲ್ಲರೂ ಒಪ್ಪಿಕೊಳ್ಳಬಹುದು. ಇದು ಖಂಡಿತವಾಗಿಯೂ ನಮ್ಮ ಜೀವನವನ್ನು ಸುಲಭ, ಹೆಚ್ಚು ಪರಿಣಾಮಕಾರಿ ಮತ್ತು ಹೆಚ್ಚು ಉತ್ಪಾದಕವಾಗಿಸಿದೆ ಮತ್ತು ಅದಕ್ಕಾಗಿ ನಾವು ಯಾವಾಗಲೂ ಕೃತಜ್ಞರಾಗಿರುತ್ತೇವೆ.
1999...
ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಘಟನೆಗಳು ಆಗಾಗ ಮರುಕಳಿಸುತ್ತಲೇ ಇರುತ್ತವೆ. ಆರು ಕೋಟಿ ಕನ್ನಡಿಗರು ಮಾತನಾಡುವ ಹಾಗೂ ಸಾವಿರಾರು ವರ್ಷಗಳ ಹಿನ್ನೆಲೆಯುಳ್ಳ ಸುಂದರ ಭಾಷೆಯಾದ ಕನ್ನಡಕ್ಕೆ ಈಗ ಮಸಿ ಬಳೆಯುವ ಮತ್ತೊಂದು ಅಕ್ಷಮ್ಯ...
ಡೋಹರ ಕಕ್ಕಯ್ಯ
12ನೆಯ ಶತಮಾನ ಒಂದು ಕ್ರಾಂತಿಯ ಕಾಲ. ಶ್ರೇಣಿಕೃತ ಸಮಾಜ ವ್ಯವಸ್ಥೆಯಲ್ಲಿ ವರ್ಗ ವರ್ಣ ಲಿಂಗಭೇದಗಳೆಂಬ ಕಂದಕಗಳು ನಿರ್ಮಾಣವಾಗಿ ಉಚ್ಚ --ನೀಚ ಶ್ರೇಷ್ಠ- ಕನಿಷ್ಠ ಬಡವ- ಶ್ರೀಮಂತ ಸ್ಪೃಶ್ಯ- ಅಸ್ಪೃಶ್ಯ ಹೆಣ್ಣು-- ಗಂಡು...
ಲಿಂಗಾಯತ ಹಂಡೆ ಪಾಳೆಗಾರರು (ಅರಸರು)ಕ್ರಿ.ಶ.1510-1800 ವರೆಗೆ ; ಒಂದು ಅವಲೋಕನ
ರಾಜವೀರ ಹಂಡೆ ಹನುಮಪ್ಪ ನಾಯಕನು ಈಗಿನ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದ ನಾಡಗೌಡ ಮನೆತನದ ಹಂಡೆ ಲಿಂಗಾಯತ ಜನಾಂಗದ...
ರವೀಂದ್ರ ಕಲಾಕ್ಷೇತ್ರದ ಅಂಗಳದಲ್ಲೊಂದು ಅವಿಸ್ಮರಣೀಯ ದಿನ
ನಿನ್ನೆ ಬೆಳಿಗ್ಗೆ ಕರೆಗೆ ಸಿಕ್ಕ ಶ್ರೀ ರಾಂ. ಕೆ.ಹನುಮಂತಯ್ಯನವರು "ರವೀಂದ್ರ ಕಲಾಕ್ಷೇತ್ರದ ಕ್ಯಾಂಟೀನಲ್ಲಿ ಕಾಫಿ ಕುಡಿಯೋಣ ಬನ್ನಿ.. " ಎಂದಾಗ.. ಸಂಜೆ 6 ಗಂಟೆಗೆ ಕಾರವಾರಕ್ಕೆ ಟ್ರೈನ್...
ಇಂದಿನ ಯುವಕ ಹಾಗೂ ಯುವತಿಯರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ ಎಂದರೆ ಬಿಳಿ ಕೂದಲು. ಹದಿಹರೆಯದಲ್ಲೇ ಬಿಳಿ ಕೂದಲು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಲವರು ಕಷ್ಟಪಡುತ್ತಿದ್ದಾರೆ. ಆದರೆ ಚಿಂತೆ ಬೇಡ!...
ಓದುವಾಗ ಕೈಯಲ್ಲಿ ಪೆನ್ಸಿಲ್/ಪೆನ್ ಹಿಡಿದು ತಿರುಗಿಸುವುದು, ಅದೇ ಪೆನ್ಸಿಲ್ನ್ನು ಬಾಯಲ್ಲಿ ಕಚ್ಚುತ್ತ ಏನೋ ವಿಚಾರ ಮಾಡುತ್ತ ಓದುವುದು.ಹೊಟ್ಟೆಯನ್ನು ಹಾಸಿಗೆಗೆ ಹಚ್ಚಿ ಕಾಲುಗಳನ್ನು ಅಲುಗಾಡಿಸುತ್ತ ಓದುವುದು. ಅಂಗಾತ ಮಲಗಿ ಓದುವುದು.
ಕಿವಿಗೆ ಇಯರ್ ಫೋನ್ ಹಾಕಿಕೊಂಡೋ...
ಹರ್ಯಾಣ ರಾಜ್ಯದ ಭಾರತೀಯ ರಾಷ್ಟ್ರೀಯ ಲೋಕ ದಳ (INLD) ರಾಜ್ಯ ಘಟಕದ ಮುಖ್ಯಸ್ಥ ನಫೆ ಸಿಂಗ್ ರಾಥಿ ಅವರನ್ನು ಬಹದ್ದುರ್ ಗಡ್ (Bahadurgarh) ಪಟ್ಟಣದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆಯು...
ನವದೆಹಲಿ - ನಾವು ಕೃಷಿ ಕ್ಷೇತ್ರದಲ್ಲಿ ಹೊಸ ವ್ಯವಸ್ಥೆಗಳನ್ನು ಜಾರಿಗೆ ತರುವುದರೊಂದಿಗೆ ಕ್ಷೇತ್ರವನ್ನು ಆಧುನಿಕತೆಯ ಜೊತೆ ಜೋಡಿಸುತ್ತಿದ್ದೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಸಹಕಾರದಿಂದ ಸಮೃದ್ಧಿ ಸಂಕಲ್ಪದ ಅಂಗವಾಗಿ ನವದೆಹಲಿಯ ಭಾರತ...
ವಿಮಾನದಲ್ಲಿ ಸೀಟ್ ಮೇಲೆ, ಸಹ ಪ್ರಯಾಣಿಕರ ಮೇಲೆ ಮೂತ್ರ ಮಾಡಿದ ಎರಡು ಪ್ರಕರಣಗಳು ಮಾಸುವ ಮುನ್ನವೆ ಸೋಮವಾರ ಮತ್ತೊಂದು ಮೂತ್ರ ಪ್ರಕರಣ ವರದಿಯಾಗಿದ್ದು ಮಾನವ ಕುಲ ನಾಚಬೇಕಾದ ಪ್ರಸಂಗ ಉಂಟಾಗಿದೆ.
ಅಮೇರಿಕನ್ಏರ್ ಲೈನ್ಸ್ ನಲ್ಲಿ...
ಅಲ್ಲ ಅವರು ನನ್ನವರು.
ಅಲ್ಲ ಅವರು ನನ್ನವರು
ಸತ್ಯ ಸಮಾಧಿ ಮಾಡಿದವರು.
ಜಾತಿ ದ್ವೇಷ ಬಿತ್ತುವವರು .
ಮಾತು ತಪ್ಪಿ ನಡೆಯುವವರು.
ಧರ್ಮ ದೇವರು ಮಾರಿದವರು.
ಕಾವಿ ಹೊತ್ತು ತಿರುಗುವವರು
ಹಿಂಸೆ ಸುಲಿಗೆ ಮೆರೆಸುವವರು.
ಜನರ ಕೊಂದು ಬದುಕುವವರು.
ಗಡಿ ಸೀಮೆಯ ಜಗಳದವರು.
ನದಿ ವ್ಯರ್ಥಹರಿಸುವವರು.
ಗೋಡೆ ಕೋಟೆಯ...
ಗಜಲ್
ನಿನ್ನ ಪ್ರೀತಿಯನ್ನು ಅಪ್ಪಿದಂತೆನಿನ್ನ ದ್ವೇಷವನ್ನೂ ಅಪ್ಪಿಕೊಳ್ಳುವೆ
ನಿನ್ನ ಸ್ನೇಹವನ್ನು ಒಪ್ಪಿದಂತೆ ನಿನ್ನ ರೋಷವನ್ನೂ ಅಪ್ಪಿಕೊಳ್ಳುವೆ
ನಿನ್ನ ಸವಿ ಮಾತುಗಳ ತಬ್ಬಿದಂತೆ ನಿನ್ನ ಕಟುನುಡಿಗಳನ್ನೂ ಅಪ್ಪಿಕೊಳ್ಳುವೆ
ನಿನ್ನ ಜೊತೆ ನಡೆದ ಹೆಜ್ಜೆಗಳ ನೆನೆದಂತೆ ನಿನ್ನ ದೂರ ಮಾಡಿದ ಕರಗಳನ್ನೂ...
ಒಂದು ಅಡವಿಯಲ್ಲಿ ಮೂರು ಮಂಗಗಳು ವಾಸವಾಗಿದ್ದವು. ತಂದೆ ಮಂಗ , ಮಗ ಮಂಗ , ಮತ್ತು ಮರಿ ಮಗಳು ಮಂಗಗಳು. ಅವು ತುಂಬಾ ಪ್ರೀತಿಯಿಂದ ಜೀವಿಸುತ್ತಿದ್ದವು. ಅಷ್ಟೇ ಕೀಟಲೆಯನ್ನು ಮಾಡುತ್ತಿದ್ದವು. ಮಗ ಮಂಗ...
ನಾನು ಯಾರು ಪಾಲಿಗೆ?
ಮನೆಯ ಹಿರಿಯ ವಯೋಸಹಜದಿಂದಾಗಿ ತೀರಿಕೊಳ್ಳುತ್ತಾನೆ . ಆತ ತನ್ನ ಹಿಂದೆ ಪತ್ನಿ , ನಾಲ್ಕು ಜನ ಗಂಡು ಮಕ್ಕಳನ್ನು ಅಗಲಿರುತ್ತಾನೆ.
ಆತ ಸತ್ತ ನಂತರ ದಿನಕಾರ್ಯ ಮಾಡಿ ಮುಗಿಸುತ್ತಾರೆ. ನಾಲ್ಕು ಜನ...
ವಿಜಯಪುರ - ಜಿಲ್ಲೆಯ ಶಂಬೆವಾಡ, ಕುಮಸಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಾವಳಿ ಇಟ್ಟಿದ್ದ ಚಿರತೆಯು ಸಿಂದಗಿ ತಾಲೂಕಿನ ದೇವರ ನಾವದಗಿ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವಿಗೀಡಾಗಿದೆ.
ದೇವರನಾವದಗಿ ಬಳಿಯ ಜಮೀನೊಂದರಲ್ಲಿ ಚಿರತೆ ಕಳೆಬರ...