ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ ನಿಗದಿ ಪಡಿಸಲಾಗಿತ್ತು ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಾಂತವೀರ ಬಿರಾದಾರ, ಉಪಾಧ್ಯಕ್ಷರಾಗಿ ರಾಜಣ್ಣಿ ನಾರಾಯಣಕರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ...
ಚೀಟಿ ಎತ್ತುವುದರ ಮೂಲಕ ಆಯ್ಕೆ !
ಮೂಡಲಗಿ: ತಾಲ್ಲೂಕಿನ ನಾಗನೂರ ಪಟ್ಟಣ ಪಂಚಾಯತಿಗೆ ಸೋಮವಾರ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿಗರ ಮಧ್ಯೆ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚಂದ್ರವ್ವ ಮಲ್ಲಗೌಡ ಯರಗಣವಿ ಮತ್ತು ಉಪಾಧ್ಯಕ್ಷರಾಗಿ ಸುಭಾಸ ಕಲ್ಲೋಳೆಪ್ಪ ಕಾತ್ತೇನವರ ಅಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನವು ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನವು ಎಸ್.ಸಿ ಪುರುಷ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಚಂದ್ರವ್ವ...
ಬೈಲಹೊಂಗಲ: ಪಟ್ಟಣದ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅವರ ಗೃಹಕಚೇರಿಯಲ್ಲಿ ಇಂದು ಜರುಗಿದ ಬೈಲಹೊಂಗಲ ಮಂಡಲದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಗಾರದ ಉದ್ಘಾಟನೆಯನ್ನು ಮಾಜಿ ಶಾಸಕ ಜಗದೀಶ ಮೆಟಗುಡ್ಡ ನೇರವೇರಿಸಿ ಮಾತನಾಡಿದರು.
ವಿಶ್ವದಲ್ಲಿ ಅತ್ಯಂತ ದೊಡ್ಡದಾದ ಪಕ್ಷ ಬಿಜೆಪಿಯಾಗಿದ್ದು ಸುಮಾರು 10 ರಿಂದ 15 ಕೋಟಿ ಸದಸ್ಯರನ್ನ ಮಾಡುವ ಉದ್ದೇಶವಿದ್ದು ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ...
ದೇಹ ಇಹದಲ್ಲಿ ಮನ ಪರದಲ್ಲಿದ್ದರೆ ಏನು ಫಲವಯ್ಯಾ?
ತನು ಮನ ಒಂದಾದಲ್ಲಿ ಕೈಲಾಸವೆ ಇಹುದಲ್ಲಿ
ಕೈಯಲಿ ಮೊಬೈಲ್ ಹಿಡಿದು
ರಸ್ತೆಯಲಿ ಓಡಾಡುತಿರುವ ಜನರಿಂದ ಏನು ಫಲವಯ್ಯಾ ?
ತೋರಿಕೆಗೆ ಅಂಗೈಯಲ್ಲಿ ಪುಸ್ತಕ ಹಿಡಿದು
ಓದುವ ನಾಟಕ ಮಾಡುವವರಿಂದ ಏನು ಫಲವಯ್ಯಾ ?
ತರಗತಿಗೆ ಹೋಗುವೆನೆಂದು ಹೇಳಿ ಬೀದಿ ಬೀದಿಯಲಿ ತಿರುಗುವವರಿಂದ ಏನು ಫಲವಯ್ಯಾ ?
ಪರರ ಹೆಣ್ಣು ಮಕ್ಕಳನ್ನು ಸಹೋದರಿ ಎನ್ನದ ಮನುಜನಿಂದ
ಏನು ಫಲವಯ್ಯಾ...
ಮೂಡಲಗಿ- ಇತಿಹಾಸ ಪ್ರಸಿದ್ಧ ಅಂಕಲಗಿ ಅಡವಿ ಸಿದ್ಧೇಶ್ವರ ಮಹಾಸ್ವಾಮಿಗಳು ಇಲ್ಲಿ ಬಂದು ನೆಲೆಸಿರುವ ಇತಿಹಾಸಗಳಿದ್ದು, ಈ ಮಠಕ್ಕೆ ಭವ್ಯವಾದ ಪರಂಪರೆ ಇದೆ. ನಮ್ಮ ಕ್ಷೇತ್ರದ ಭಕ್ತಾದಿಗಳು ಸೇರಿಕೊಂಡು ಶ್ರೀ ಮಠದ ಅಭಿವೃದ್ಧಿಗೆ ಪಣ ತೊಡೋಣ. ಮಠದ ವಿಷಯದಲ್ಲಿ ಎಲ್ಲರೂ ಒಂದಾಗಿ ಶ್ರೀ ಕ್ಷೇತ್ರವನ್ನು ಪ್ರಗತಿ ಮಾಡೋಣ ಎಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ...
ನಮಗೆ ಪ್ರಾಂಶುಪಾಲರು, ವಾರ್ಡನ್ ಇವರ್ಯಾರೂ ಬೇಡ ಎಂದು ಅಂಗಲಾಚುತ್ತಿರುವ ವಿದ್ಯಾರ್ಥಿಗಳು !
ಬೀದರ - ಕೋಲಾರದ ಮಹಿಳಾ ದೌರ್ಜನ್ಯ ಪ್ರಕರಣ ಬೆನ್ನಲ್ಲೆ, ಬೀದರ್ನ ಮೊರಾರ್ಜಿ ವಸತಿ ಶಾಲೆ ಲೈಂಗಿಕ ದೌರ್ಜನ್ಯ ಬಯಲಾಗಿದ್ದು ಸಚಿವ ಈಶ್ವರ ಖಂಡ್ರೆ ತವರು ಕ್ಷೇತ್ರ, ಮಕ್ಕಳ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಹುಟ್ಟೂರಲ್ಲೇ ಇದೆಂಥಾ ಕರ್ಮಕಾಂಡ ಎಂದು ಜನತೆ ಹಣೆ ಚಚ್ಚಿಕೊಳ್ಳುವಂತಾಗಿದೆ.
ಬೀದರ್...
ಹೇಳಿದ್ದೆ ಹೇಳುವರು ಕೇಳಿದ್ದೆ ಕೇಳುವರು ಹೇಳಿದ್ದೆ ಕೇಳಿ ಸುಖಿಸುವರು ಗುರುವಿನಾ ಹೇಳಿಕೆಯೆ ಬೇರೆ ಸರ್ವಜ್ಞ
ಅದೆ ಪುರಾಣ ಪುಣ್ಯಕಥೆ ಶಾಸ್ತ್ರಗಳನ್ನು ಒಳಗಿನ ತಿರುಳು
ಅರಿಯದೆ ಮತ್ತು ಆಚಾರಕ್ಕೆ ತರದೆ ಬರಿದೆ ಹೇಳುವರು ಮತ್ತು ಕೇಳುವರು....
ಬ್ರಹ್ಮಾ ನಂದೀಶ್ವರರ್ ದೇವಾಲಯವು ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ತಾಲೂಕಿನ ಪಟ್ಟೀಶ್ವರಂ ಬಳಿಯ ತಿರುಮೆಟ್ರಲಿಯಲ್ಲಿರುವ ಶಿವನಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು T.R ನ ಉತ್ತರದ ದಡದಲ್ಲಿದೆ. ಪಟ್ಟಿನಂ ನದಿ. ಈ ದೇವಾಲಯವನ್ನು ನಾಗ ದೋಷಗಳು ಮತ್ತು ಬ್ರಹ್ಮಹತಿ ದೋಷಗಳಿಗೆ ಪರಿಹಾರ ಸ್ಥಳವೆಂದು ಪರಿಗಣಿಸಲಾಗಿದೆ.
ದಂತಕಥೆಗಳು -
ಈ ದೇವಾಲಯದ ಭಗವಾನ್ ಬ್ರಹ್ಮ ಮತ್ತು ನಾಗ...
ಪತ್ರಿಕೆಗಳಲ್ಲಿ ಅನ್ಯಕೋಮಿನವರಾದ ಬೆಳಗಾವಿಯ ಜಿಲ್ಲಾಧಿಕಾರಿಗಳು ಗಣೇಶನ ಪೂಜಿಸಿ ಸ್ವತಃ ತಮ್ಮ ಕಚೇರಿಯಲ್ಲಿ ಪ್ರತಿಷ್ಠಾಪಿಸಿದ ಸುದ್ದಿ ನನ್ನ ಗಮನ ಸೆಳೆದುದಲ್ಲದೆ ಅವರ ಮೇರು ವ್ಯಕ್ತಿತ್ವದ ಬಗ್ಗೆ ಹೆಮ್ಮೆಎನಿಸಿತು.
ಯುವ ಅಧಿಕಾರಿಗಳಾದ ಅವರು ಜಾತಿ, ಧರ್ಮಗಳ
ಎಲ್ಲೆ ಮೀರಿ ಏಕತೆಯ ಸಂದೇಶ ಸಮಾಜಕ್ಕೆನೀಡಿದ್ದಾರೆ. ಇದು ಇಂದಿನ ಮಕ್ಕಳು ಅತೀ ಅವಶ್ಯಕವಾಗಿ ತಿಳಿದುಕೊಳ್ಳಬೇಕಾದ ಅಂಶವಾಗಿದೆ.
ಇತ್ತೀಚೆಗೆ ತಮ್ಮಹಿತಕ್ಕಾಗಿಯೋ ಅಥವಾ ಇನ್ನಾವುದೋ ಸ್ವಾರ್ಥಕ್ಕಾಗಿಯೋ ಅಂಧಾನುಕರಣೆಯಿಂದ
ಜಾತಿ,...