ಬೆಳಗಾವಿ : ದಾಲ್ಮಿಯಾ ಸಿಮೆಂಟ್ (ಭಾರತ್) ಲಿಮಿಟೆಡ್ (ಡಿಸಿಬಿಎಲ್) ಸಂಸ್ಥೆಯ ಸಿಎಸ್ಆರ್ ಅಂಗವಾದ ದಾಲ್ಮಿಯಾ ಭಾರತ್ ಫೌಂಡೇಶನ್ (ಡಿಬಿಎಫ್) ಗ್ರಾಮೀಣ ಭಾಗದ ಜನರಿಗೆ ನೆರವು ನೀಡುವ ಉದ್ದೇಶದ ಭಾಗವಾಗಿ ಬೆಳಗಾವಿಯ ಯಾದವಾಡದಲ್ಲಿರುವ ಸ್ವ-ಸಹಾಯ ಗುಂಪುಗಳ (ಎಸ್‌ಎಚ್‌ಜಿ) ಒಕ್ಕೂಟವಾದ ಉನ್ನತಿ ಗ್ರಾಮಾಭಿವೃದ್ಧಿ ಸಂಘಕ್ಕೆ ರೂ.4 ಲಕ್ಷಗಳ ಆರ್ಥಿಕ ಸಹಾಯವನ್ನು ಮಾಡಿದೆ.
10 ಸ್ವಸಹಾಯ ಸಂಘಗಳ 116 ಸದಸ್ಯರು...
ದಿನಾಂಕ ೭ ರಂದು ಲಿಂಗೈಕ್ಯರಾದ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಸಂಸ್ಥಾಪಕ ಅಧ್ಯಕ್ಷೆ ಗಾಯಕಿ,ಕವಿಯಿತ್ರಿ ಶ್ರೀಮತಿ ಆಶಾ ಕಡಪಟ್ಟಿ ಅವರಿಗೆ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಶೃಧ್ಧಾಂಜಲಿ ಸಲ್ಲಿಸಲಾಯಿತು.
ಈ ಸಭೆಯಲ್ಲಿ ಜಿಲ್ಲೆಯ ಹಿರಿಯ ಪತ್ರಕರ್ತರಾದ ಸರಜು ಕಾಟ್ಕರ, ಹಿರಿಯ ಲೇಖಕಿ ನೀಲಗಂಗಾ ಚರಂತಿಮಠ, ಪ್ರಸ್ತುತ ಅಧ್ಯಕ್ಷರಾದ ಸುಮಾ ಕಿತ್ತೂರ,ಸುನಂದಾ ಎಮ್ಮಿ, ಕಾರ್ಯದರ್ಶಿ ಆಶಾ...
ರೈತರ ಪರ ಮಾತನಾಡಿರುವ ಕಾಂಗ್ರೆಸ್ ನಾಯಕರು ಯಾರಾದರೂ ಇರುವರೆ ?
ವಕ್ಫ್ ಎಂಬುದು ಭಾರತದ, ಕರ್ನಾಟಕದ ರೈತರ ಜಮೀನನ್ನು ಹೆಬ್ಬಾವಿನಂತೆ ಕಬಳಿಸುತ್ತ ಹೊರಟಿದೆ. ಹಲವು ದಶಕಗಳಿಂದ ತಲೆಮಾರುಗಳಿಂದ ಅನುಭವಿಸುತ್ತ ಬಂದಿರುವ ತಮ್ಮ ಜಮೀನನ್ನು ಒಂದೇ ರಾತ್ರಿಯಲ್ಲಿ ಒಂದು ಕೋಮಿನ ಸಂಸ್ಥೆ ವಕ್ಪ್ ಎಂಬುದು ತನ್ನ ಹೆಸರಿಗೆ ಮಾಡಿಕೊಳ್ಳುತ್ತದೆಯೆಂದರೆ ದೇಶದಲ್ಲಿ ಯಾವ ರೀತಿಯ ಕರಾಳ ಕಾನೂನು ಕೆಲಸ...
ನಗರದ ಮಲ್ಲೇಶ್ವರಂ ಸೇವಾ ಸದನದಲ್ಲಿ ಅರಿಶಿನಕುಂಟೆಯ ಶ್ರೀ ಗಣೇಶ ನೃತ್ಯಾಲಯ ರಂಗಾಭಿವಂದನೆ ಕಲಾಚಾತುರಿ ಕಾರ್ಯಕ್ರಮ ಸೊಗಸಾಗಿ ಮೂಡಿ ಬಂತು ನೃತ್ಯ ಗುರುಗಳಾದ ವಿದ್ವಾನ್ ಎಂ ಡಿ ಗಣೇಶ ಮತ್ತು ವಿದುಷಿ ಭಾವನ ಗಣೇಶ ರವರ ವಿದ್ಯಾರ್ಥಿಗಳಾದ ಕು. ಐಶ್ವರ್ಯ,ಮಾನವಿ, ತನ್ಮಯಿ ಮತ್ತು ಸಿಂಚನ ಭಾವಪೂರ್ಣವಾಗಿ ನೃತ್ಯ ಪ್ರಸ್ತುತಿ ಪಡಿಸಿ ಜನಮನ ಸೂರೆಗೊಂಡರು.
ಮುಖ್ಯ ಅತಿಥಿಗಳಾಗಿ...
ಹರಿದಾಸರ ಅಚ್ಚುಮೆಚ್ಚಿನ ಕೃಷ್ಣನ ನೆಲವೀಡಾದ ಉಡುಪಿಯಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನ, ಬೆಂಗಳೂರಿನ ಶ್ರೀ ಶ್ರೀನಿವಾಸ ಉತ್ಸವ ಬಳಗ ಸಂಯುಕ್ತ ಆಶ್ರಯದಲ್ಲಿ ಇದೆ ನವಂಬರ್ 9 ರಿಂದ 11 ರವರೆಗೆ ಶ್ರೀ ವಿಜಯದಾಸರ ಆರಾಧನಾ ಅಂಗವಾಗಿ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ, ಶ್ರೀನಿವಾಸ ಕಲ್ಯಾಣ...
ಸಾಗರದ ಮೇಲೆ ಮಳೆ ಸುರಿದರೇನುಪಯೋಗ ?
ಬಯಲುಸೀಮೆಯಲಿ ಮಳೆಸುರಿದರೊಳಿತು
ಹೊಟ್ಟೆ ತುಂಬಿದ್ದವಗೆ ನೀಡಿದರೆ ಫಲವಿಲ್ಲ
ಹಸಿದವನಿಗನ್ನವಿಡು - ಎಮ್ಮೆತಮ್ಮ
ಶಬ್ಧಾರ್ಥ
ಸಾಗರ = ಸಮುದ್ರ. ಒಳಿತು = ಒಳ್ಳೆಯದು
ಬಯಲುಸೀಮೆ = ಮೈದಾನದಿಂದ ಕೂಡಿದ ಪ್ರದೇಶ
ತಾತ್ಪರ್ಯ
ಮಳೆ ಕಡಲಿನ ಮೇಲೆ ಬಿದ್ದರೆ ಯಾವ ಉಪಯೋಗವಿಲ್ಲ.
ಏಕೆಂದರೆ ಕಡಲಿನಲ್ಲಿ ಈಗಾಗಲೆ ಸಾಕಷ್ಟು ನೀರಿರುತ್ತದೆ.
ಮಳೆ ಬಯಲು ಪ್ರದೇಶದಲ್ಲಿ ಬಿದ್ದರೆ ರೈತರು ಹದಮಾಡಿಟ್ಟ
ಹೊಲದಲ್ಲಿ ಬೀಜಬಿತ್ತಿ ಬೆಳೆಯಬಹುದು.ಸಸ್ಯ ಸಂಕುಲ
ಹುಲುಸಾಗಿ ಬೆಳೆಯುತ್ತವೆ....
ಬಾಗಲಕೋಟೆ : ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಸಮೀಪದ ಚಿಲ್ಲಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಶಂಕರ್ ಕತ್ತಿ ಭಾವಗೀತೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪ ನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಬಾಗಲಕೋಟೆ ಇವರ ಸಹಯೋಗದಲ್ಲಿ ಬಾಗಲಕೋಟೆ...
ಚಿತ್ರ ಕಲಾವಿದ, ಗೋಡೆ ಬರಹಗಾರ ಯಾಕೂಬ್ ಗೊರೂರು ಅವರ ಕನ್ನಡ ನಾಡು ನುಡಿ ಕಲಾಕ್ಷೇತ್ರದ ಸಾಧನೆ ಗುರುತಿಸಿ ಹಾಸನ ಜಿಲ್ಲಾಡಳಿತ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಇವರಿಂದ ಇನ್ನೂ ಹೆಚ್ಚಿನ ಕನ್ನಡ ನಾಡು ನುಡಿ ಸೇವೆ ಸಮಾಜಕ್ಕೆ ಸಲ್ಲಲಿ ಎಂದು ಕನಾ೯ಟಕ ರಾಜ್ಯ ಬರಹಗಾರರ ಸಂಘ ದ ಅಧ್ಯಕ್ಷರು ಮಧು ನಾಯ್ಕ...
ಮೂಡಲಗಿ: ಮಕ್ಕಳ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಬೆಳೆವಣಿಗೆಗೆ ಯೋಗವು ಪ್ರಮುಖ ಪಾತ್ರ ವಹಿಸುತ್ತದೆ. ಜತೆಗೆ ಭಾವನಾತ್ಮಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಅಂಶಗಳನ್ನು ಒಳಗೊಂಡ ಯೋಗ ಅಧ್ಯಯನ ತುಂಬಾ ಅವಶ್ಯಕವಾಗಿದೆ ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕ ಡಾ. ಜಗದೀಶ ಎಸ್. ಗಸ್ತಿ ನುಡಿದರು.
ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ...
ಸಿಟ್ಟು ತನ್ನ ವೈರಿ ಶಾಂತಿ ಪರರ ವೈರಿ ಎಂಬ ಮಾತು ಎಲ್ಲರಿಗೂ ಗೊತ್ತುಂಟು ಆದರೂ ಸಿಟ್ಟನ್ನು ನಿಯಂತ್ರದಲ್ಲಿರಿಸಲು ಹರಸಾಹಸ ಪಡುತ್ತೇವೆ. ಒಂದೊಂದು ಸಂದರ್ಭದಲ್ಲಂತೂ ಸಿಟ್ಟಿನಿಂದ ಅನೇಕ...