Times of ಕರ್ನಾಟಕ

ಕನ್ನಡದ ರಾಜಾ ಕುಳ್ಳ ಇನ್ನಿಲ್ಲ

ಕನ್ನಡ ಚಿತ್ರರಂಗದ ರಾಜಾಕುಳ್ಳ ಎಂದೇ ಪ್ರಸಿದ್ಧರಾಗಿದ್ದ ಹಾಸ್ಯಚಿತ್ರ ನಟ, ನಿರ್ದೇಶಕ, ನಿರ್ಮಾಪಕ ಪ್ರಚಂಡ ಕುಳ್ಳ   ದ್ವಾರಕೀಶ ನಿಧನರಾಗಿದ್ದಾರೆ. ಚಿತ್ರರಂಗದ ನಾಯಕ ವಿಷ್ಣುವರ್ಧನ ಅವರ ಆಪ್ತಮಿತ್ರನಾಗಿದ್ದ ದ್ವಾರಕೀಶ ನೂರಾರು ವಿಶಿಷ್ಟ ಚಿತ್ರಗಳಲ್ಲಿ ನಟಿಸಿ, ನಿರ್ಮಿಸಿ ಭಾರತೀಯ ಚಿತ್ರರಂಗವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದರು.೧೯೪೨ ರಲ್ಲಿ ಹುಣಸೂರಿನಲ್ಲಿ ಹುಟ್ಟಿದ ದ್ವಾರಕೀಶ ಅವರಿಗೆ ಹತ್ತು ಜನ ಮಕ್ಕಳು ಐವರು ಗಂಡು...

ಬಡವರ ಮನೆ ಊಟ ಚಂದ ಸ್ಥಿತಿವಂತರ ಮನೇಲಿ ಆಟ ಚಂದ ಆದರೂ ಯಾರ ನೆಮ್ಮದಿ ಎಲ್ಲಿ ಅಡಗಿದೆಯೋ ಬಲ್ಲವರಾರು?

ಅಮ್ಮ ನಿನಗ್ ಎಷ್ಟ ಸಲ ಹೇಳಿದಿನಿ ಪಕ್ಕದ ಮನೆಗೆ ಹೋಗಬೇಡಾ ಅಂತ.ನಿನಗೆ ಬೇಜಾರಾದ್ರೆ ಟಿವಿ ನೋಡು,ನಿದ್ದೆ ಮಾಡು, ಬೇಕಿದ್ರೆ ಮನೇಲೆ ಭಜನೆ, ದೇವರ ನಾಮಸ್ಮರಣೆ ಇಂತದ್ದೇನೋ ಮಾಡ್ಕೊಂಡು ಇರು ಆದ್ರೆ ನೀನು ನನ್ನ ಮಾತೆಲ್ಲಿ ಕೇಳ್ತಿಯಾ?? ನಾನು ಆಫಿಸಿಗೆ ಹೋಗೋದನ್ನೆ ಕಾಯ್ತಾ ಇರ್ತೀಯಾ ಯಾಕಮ್ಮ ಹೀಗ್ ಮಾಡಿ ನನ್ನ ಜೀವ ತಿಂತಿಯಾ ಅಂದ ಮಗನತ್ತ...

ವಾರದ ಪ್ರಾರ್ಥನೆ ಮತ್ತು ಆರೋಗ್ಯ ಕುರಿತು ಉಪನ್ಯಾಸ

 ಬೆಳಗಾವಿ: ಲಿಂಗಾಯತ ಸಂಘಟನೆ ವಚನ ಪಿತಾಮಹಡಾ. ಫ.ಗು.ಹಳಕಟ್ಟಿ ಭವನ ಮಹಾತೇಂಶ  ನಗರದಲ್ಲಿ ದಿನಾಂಕ 14 ರಂದು ಸಾಮೂಹಿಕ ಪ್ರಾರ್ಥನೆ ಉಪನ್ಯಾಸ ಜರುಗಿತು.  ಪ್ರಾರಂಭದಲ್ಲಿ ಮಹಾದೇವಿ ಅರಳಿಯವರು ಪ್ರಾರ್ಥನೆ ನಡೆಸಿಕೊಟ್ಟರು, ವಿ.ಕೆ.ಪಾಟೀಲ, ಬಿ.ಪಿ.ಜೇವಣಿ,ಸುರೇಶ ನರಗುಂದ, ಆನಂದ ಕರ್ಕಿ, ಬಸವರಾಜ ಬಿಜ್ಜರಗಿ, ಜ್ಯೋತಿ ಬದಾಮಿ, ಪ್ರೇಮಾ ಕೂಂಗಿ ವಚನಗಳನ್ನು ಹೇಳಿದರು ಡಾ. ಸುಭಾಷ ಮಾರಿಹಾಳ ಅವರು ಆಹಾರವೇ ಆರೋಗ್ಯ ಮನಸ್ಸು...

೪೦ ಲಕ್ಷದ ಹೊಸ ರಸ್ತೆಯಲ್ಲಿ ಮೊಳಕಾಲುದ್ದದ ತಗ್ಗು; ಕಳಪೆ ಕಾಮಗಾರಿಯ ದರ್ಶನ !

ಮೂಡಲಗಿ - ೧೫ ನೇ ಹಣಕಾಸು ಆಯೋಗದಲ್ಲಿ ಐಡಿಎಸ್ಎಂಟಿ ಯೋಜನೆಯ ಅಡಿಯಲ್ಲಿ ಮೂಡಲಗಿಯ ಕಲೇಶ್ವರ ವೃತ್ತದಿಂದ ಪೊಲೀಸ್ ಠಾಣೆಯವರೆಗೆ ತೀರಾ ಇತ್ತೀಚೆಗೆ ಕೈಗೊಳ್ಳಲಾದ ಡಾಂಬರು ರಸ್ತೆಯಲ್ಲಿ ಈಗಲೇ ಮೊಳಕಾಲುದ್ದದ ತಗ್ಗು ಬಿದ್ದಿದೆ.ಪೊಲೀಸ್ ಠಾಣೆಗೆ ಹೋಗುವ ಗೇಟ್ ಎದುರಿಗೇ ಈ ತಗ್ಗು ಬಿದ್ದಿದ್ದು ಕಳಪೆ ರಸ್ತೆ ಕಾಮಗಾರಿಯ ದರ್ಶನ ಮಾಡಿಸುತ್ತಿದೆ ! ಈ ರಸ್ತೆ ನಿರ್ಮಾಣಕ್ಕೆ...

ಅಂಬೇಡ್ಕರ ಅವರ ವಿಚಾರಗಳು ಅಜರಾಮರವಾಗಿ ಉಳಿಯಲಿವೆ- ಸಂಸದ ಈರಣ್ಣ ಕಡಾಡಿ

ಮೂಡಲಗಿ: ದೇಶದ ಪ್ರತಿಯೊಬ್ಬ ನಾಗರಿಕನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನ ಅವಕಾಶಗಳನ್ನು ಪಡೆದುಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬೆಳೆದು ದೇಶದ ಅಭಿವೃದ್ದಿಗಾಗಿ ಸರ್ವರೂ ಕೊಡುಗೆ ನೀಡಬಲ್ಲ ವ್ಯವಸ್ಥೆಯನ್ನು ಜಾರಿಗೆ ತರಲು ಸಂವಿಧಾನವನ್ನು ರಚಿಸಿದ ಧೀಮಂತ ನಾಯಕ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ ಅವರು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.ರವಿವಾರ (ಏ.14) ರಂದು...

ಬಿಜೆಪಿ ಕಾರ್ಯಕರ್ತರ ಸಭೆ

ಸಿಂದಗಿ: ಭಾರತೀಯ ಜನತಾ ಪಾರ್ಟಿ, ವಿಜಯಪುರ ಜಿಲ್ಲೆಯ ಲೋಕಸಭಾ ಚುನಾವಣೆ 2024ರ ಪ್ರಚಾರಾರ್ಥವಾಗಿ ಯಂಕಂಚಿ ಮಹಾಶಕ್ತಿ ಕೇಂದ್ರದಲ್ಲಿ ಕಾರ್ಯಕರ್ತರ ಸಭೆ ಜರುಗಿತು.ಈ ಸಂಧರ್ಭದಲ್ಲಿ ಉಪಸ್ಥಿತರಿದ್ದ ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದ ಅಭ್ಯರ್ಥಿ ರಮೇಶ ಜಿಗಜಿಣಗಿ ಮಾತನಾಡಿ, ಒಂದು ಲಕ್ಷ ಕೋಟಿ ಅನುದಾನ ವಿಜಾಪುರಕ್ಕೆ ಬಿಡುಗಡೆ ಮಾಡಿರುತ್ತೇವೆ ಮುಂದೆ ಕೂಡಾ ವಿಜಯಪುರ ಜಿಲ್ಲೆಗೆ ಅಭಿವೃದ್ಧಿ ಮಾಡಲು...

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಿಡುಗಡೆ

ಸಿಂದಗಿ: ನಗರದ ಕಾಂಗ್ರೆಸ್ ಪಕ್ಷದ ವತಿಯಿಂದ ವಾರ್ಡ್ ನಂಬರ್ 9 ಮತ್ತು 6 ರಲ್ಲಿ ವಿಜಯಪುರ ಲೋಕಸಭಾ -04 ಚುನಾವಣೆ ಅಂಗವಾಗಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅನ್ನು ಶಾಸಕರಾದ ಅಶೋಕ ಮನಗೂಳಿ ಯವರು ಬಿಡುಗಡೆ ಗೊಳಿಸಿದರು.ಇದೆ ಸಂದರ್ಭದಲ್ಲಿ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷರಾದ ಶ್ರೀಶೈಲ ಕೌಲಗಿ, ಯೋಜನೆಯ ಸದಸ್ಯರಾದ ಸುನಂದಾ ಯಂಪುರೆ, ರಜತ ತಾಂಬೆ,...

ಅಂಬೇಡ್ಕರ್ ವಿಶ್ವರತ್ನ- ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕದಲ್ಲಿಂದು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದ ಬಾಲಚಂದ್ರ ಜಾರಕಿಹೊಳಿ ಗೋಕಾಕ: ಅಸ್ಪೃಶ್ಯತೆ ನಿವಾರಣೆಗಾಗಿ ಮತ್ತು ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಮಹಾನ್ ಪುರುಷರು ಅಂಬೇಡ್ಕರ್ ಆಗಿದ್ದರು ಎಂದು ಶಾಸಕ ಮತ್ತು ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.ರವಿವಾರದಂದು ನಗರದ ಎನ್ಎಸ್ಎಫ್ ಕಛೇರಿಯಲ್ಲಿ ಅರಭಾವಿ ಬಿಜೆಪಿ ಮಂಡಲ ಹಮ್ಮಿಕೊಂಡ...

ನಾವೆಲ್ಲರೂ ಒಂದೇ ಅನ್ನುವ ಮಾತು ಎಲ್ಲರ ಮನದಾಳದಿಂದ ಹೊರಟರಷ್ಟೇ ನಮ್ಮದು ಭವ್ಯಭಾರತ

ಹಮ್ ಸಬ್ ಭಾಯಿ ಭಾಯಿ ಅನ್ನುವದಷ್ಟೇ ಅಲ್ಲ ನಿನ್ನೆಯಷ್ಟೆ ಮಾರುಕಟ್ಟೆಯಲ್ಲಿ ನಿಧಾನಕ್ಕೆ  ನಡೆದುಕೊಂಡು ಹೋಗುತ್ತಿದ್ದ ಅಂದಾಜು ಅರವತ್ತೈದು ಎಪ್ಪತ್ತು ವಯಸ್ಸಿನ ಅಜ್ಜಿಯೊಬ್ಬರು ಬಿಸಲಿನ ತಾಪಕ್ಕೆ ತಲೆ ಸುತ್ತು ಬಂದಂತಾಗಿ ಕುಸಿದು ಕೂಡುತ್ತಿದ್ದಂತೆಯೆ ಓಡಿ ಬಂದವರು ಯಾರೋ ಅವರ ಕೈ ಹಿಡಿದು ಎಬ್ಬಿಸಲು ಮುಂದಾದಾಗ ಅಯ್ಯೋ ಬೇಡಪ್ಪ ಅಂತ ಅಜ್ಜಿ ಕೈ ಮಾಡುತ್ತಿದ್ದರೆ ಮುಟ್ಟಬೇಡಿ ಅವರನ್ನ ಅವರಿಗೆ...

ಖ್ಯಾತ ಸಾಹಿತಿ ಡಾ. ಪ್ರಕಾಶ ಖಾಡೆ ಅವರಿಗೆ ಸನ್ಮಾನ

ಬೈಲಹೊಂಗಲ: ಕಾವ್ಯ, ಕಥೆ, ನಾಟಕ, ಜೀವನಚರಿತ್ರೆ, ಸಂಶೋಧನೆ, ಸಂಪಾದನೆ, ಜಾನಪದ ಹಾಗೂ ವಿಮರ್ಶೆ ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ರಚಿಸಿದ ಡಾ. ಪ್ರಕಾಶ ಖಾಡೆ ಅವರ ಕನ್ನಡ ಸೇವೆ ಶ್ಲಾಘನೀಯ ಎಂದು ಕೇಂದ್ರ ಬಸವ ಸಮಿತಿ ಕಾರ್ಯಕಾರಿ ಸದಸ್ಯ ಮೋಹನ ಬಸನಗೌಡ ಪಾಟೀಲ ಹೇಳಿದರು.ಬೆಂಗಳೂರಿನ ಕೇಂದ್ರ ಬಸವ ಸಮಿತಿ‌ ವತಿಯಿಂದ...

About Me

7978 POSTS
1 COMMENTS
- Advertisement -spot_img

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -spot_img
close
error: Content is protected !!
Join WhatsApp Group