ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಗುಬ್ಬಚ್ಚಿ ಸ್ಕೂಲ್) ನಲ್ಲಿ ಸಮಾಜ ಸೇವಕರು ಹಾಗೂ ಹಿರಿಯ ಇಂಜಿನಿಯರ್ ಕಾರ್ತಿಕ್ ನಾಯಕ್ ರವರ ಜನ್ಮದಿನದ ಹಿನ್ನಲೆಯಲ್ಲಿ ಶಾಲೆಯ ಮಕ್ಕಳಿಗೆ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಮುಖೋಪಾಧ್ಯಾಯರಾದ ಮೋಹನ್ ಕುಮಾರ್, ಹಿರಿಯ ಕನ್ನಡ ಉಪನ್ಯಾಸಕರಾದ ರಾಜೇಂದ್ರಪ್ರಸಾದ್, ಸಹ ಶಿಕ್ಷಕಿ, ಚಂಪಕ, ಇಂಜಿನಿಯರ್ ಕಾರ್ತಿಕ್ ನಾಯಕ್, ಕೀರ್ತಿ, ಜನಾರ್ಧನ್, ಕಿಶೋರ್, ಅಡಿಗೆ ಸಹಾಯಕಿ ರೇಖಾರವರು ಉಪಸ್ಥಿತರಿದ್ದರು.

