ನೋಟ್ ಬುಕ್ ಹಾಗೂ ಪೆನ್ನು ವಿತರಣೆ

Must Read

ಬೆಳಗಾವಿ ಚೇತನ ಬಾಳಗೌಡ ದೊಡಬಂಗಿ 34ನೇ ಜನ್ಮ ದಿನಾಚರಣೆಯ ನಿಮಿತ್ತ ಸರಕಾರಿ ಪ್ರಾಥಮಿಕ ಶಾಲೆ ರಾಮತೀಥ೯ ನಗರದಲ್ಲಿ ವಿದ್ಯಾಥಿ೯, ವಿದ್ಯಾರ್ಥಿನಿಯರಿಗೆ  ನೋಟ್ ಬುಕ್, ಪೆನ್ನು ನೀಡಲಾಯಿತು.

ಶಾಲೆಯ ಮುಖ್ಯ ಶಿಕ್ಷಕಿಯರಾದ ಎನ್ ಆರ್ ಮೆಳವಂಕಿ, ಸಹ ಶಿಕ್ಷಕರಾದ ಎಂ ಎಸ್ ವಾಲಿ ಶಿಕ್ಷಕಿಯರು ಕ ಸಾ ಪ ಜಿಲ್ಲಾ ಕಾಯ೯ದಶಿ೯ ಎಂ ವೈ ಮೆಣಸಿನಕಾಯಿ, ಕ ಸಾ ಪ ತಾಲೂಕ ಅಧ್ಯಕ್ಷರಾದ ಸುರೇಶ ಹಂಜಿ ಬಾಳ ಗೌಡ ದೊಡಬಂಗಿ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group