Homeಸುದ್ದಿಗಳುಆನಂದ ಭೋವಿಗೆ ಗಜಲ್ ಕಾವ್ಯ ಪ್ರಶಸ್ತಿ

ಆನಂದ ಭೋವಿಗೆ ಗಜಲ್ ಕಾವ್ಯ ಪ್ರಶಸ್ತಿ

spot_img

ಸವದತ್ತಿ: ತಾಲೂಕಿನ ಉಗರಗೋಳ ಗ್ರಾಮದ ಸಾಹಿತಿ ಆನಂದ ಭೋವಿ ಅವರು ದಲಿತ ಸಾಹಿತ್ಯ ಪರಿಷತ್ ನೀಡುವ ಗಜಲ್ ಕಾವ್ಯ ಪ್ರಶಸ್ತಿಗೆ ಭಾಜನರಾಗಿದ್ದು, ಅಕ್ಟೋಬರ್ ೩೦ ರಂದು ಬೆಳ್ಳಿ ಹಬ್ಬದ ನಿಮಿತ್ಯ ನರಗುಂದ ತಾಲೂಕಿನ ಬೈರನಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ನಡೆಲಿರುವ ಅಖಿಲ ಭಾರತ ಗಜಲ್ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವದೆಂದು ಪರಿಷತ್ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ ತಿಳಿಸಿದ್ದಾರೆ.

ಆನಂದ ಅವರು ನರಗುಂದದ ಅಕ್ಷರ ದಾಸೋಹ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ದೀಪ ಆರುವ ಹೊತ್ತು ಸೇರಿ ಗಜಲ್ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಗುರುತಿಸಿ ಪ್ರಶಸ್ತಿ ನೀಡಲಾಗಿದೆ.

RELATED ARTICLES

Most Popular

error: Content is protected !!
Join WhatsApp Group