Homeಸುದ್ದಿಗಳುವಿಕಾಸ ಬ್ಯಾಂಕ್ ಬೆಳ್ಳಿ ಹಬ್ಬದ ಸಂಭ್ರಮಾಚರಣೆ

ವಿಕಾಸ ಬ್ಯಾಂಕ್ ಬೆಳ್ಳಿ ಹಬ್ಬದ ಸಂಭ್ರಮಾಚರಣೆ

ಬೀದರ – ಗಡಿ ಜಿಲ್ಲೆ ಬೀದರ ವಿಕಾಸ ಬ್ಯಾಂಕ್ ಇಪ್ಪತ್ತೈದನೇ ವರ್ಷದ ಬೆಳ್ಳಿ ಹಬ್ಬದ ಆಚರಣೆಯ ಸಂಭ್ರಮದಲ್ಲಿದ್ದು ಬೀದರ್ ನ ಚನ್ನಪಟ್ಟದೇವರ ರಂಗಮಂದಿರದಲ್ಲಿ ಸಮಾರಂಭ ನಡೆಯಿತು.

ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಬೆಳಗು ಸಾಂಸ್ಕೃತಿಕ ಸಂಯೋಗದಿಂದ ಮನರಂಜನೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಬೀದರ್ ನ ಗಾಯಕ ನಾಗಶೆಟ್ಟಿ ಲಕ್ಕೋಟೆ ಜಾನಪದ ಹಾಡು ಹಾಡಿ ಪ್ರೇಕ್ಷಕರ ಮನಸ್ಸು ರಂಜಿಸಿದರು. ಇನ್ನೂ ಹಲವು ಗಾಯಕರು ಹಾಡು ಹಾಡಿದರು.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group