ಚೈತ್ರ ಮಾಸ: ಶುದ್ದ
13.04.2021 ಮಂಗಳವಾರ ಉಗಾದಿ ಹಬ್ಬ
21.04.2021 ಬುಧುವಾರ ಶ್ರೀ ರಾಮ ನವಮಿ
27.04.2021 ಮಂಗಳವಾರ ಪೌರ್ಣಿಮೆ, ಹನುಮ ಜಯಂತಿ
ವೈಶಾಖ ಶುದ್ಧ:
14.05.2021 ಶುಕ್ರವಾರ ಅಕ್ಷಯ ತೃತೀಯ
25.05.2021 ಮಂಗಳವಾರ ಶ್ರೀ ನರಸಿಂಹ ಜಯಂತಿ
ಆಷಾಡ ಬಹುಳ:
08.8.2021 ಭಾನುವಾರ ಭೀಮನ ಅಮಾವಾಸ್ಯೆ
ಶ್ರಾವಣ ಮಾಸ ಶುದ್ದ:
13.08.21 ಶುಕ್ರವಾರ ನಾಗಪಂಚಮಿ
20.08.2021 ಶುಕ್ರವಾರ ಶ್ರೀ ವರಮಹಾಲಕ್ಷ್ಮಿ ವ್ರತ
21.08.2021 ಶನಿವಾರ ಋಗ್ವೇದ ಉಪಾಕರ್ಮ
22.08.2021 ಭಾನುವಾರ ಯಜುರ್ವೇದ ಉಪಾಕರ್ಮ
ಶ್ರಾವಣ ಬಹುಳ:
24.08.2021 ಮಂಗಳವಾರ ಶ್ರೀ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ
30.08.2021 ಸೋಮವಾರ ಶ್ರೀ ಶ್ರೀ ಕೃಷ್ಣ ಜನ್ಮಾಷ್ಟಮಿ
ಭಾದ್ರಪದ ಮಾಸದ ಶುದ್ಧ:
09.09.2021 ಗುರುವಾರ ಸ್ವರ್ಣಗೌರಿ ವ್ರತ
10.09.2021ಶುಕ್ರವಾರ ಶ್ರೀ ವಿನಾಯಕ ಚತುರ್ಥಿ
11.09.2021 ಶನಿವಾರ ಋಷಿಪಂಚಮಿ
19.09.2021 ಭಾನುವಾರ ಶ್ರೀ ಅನಂತ ಪದ್ಮನಾಭ ವ್ರತ
ಭಾದ್ರಪದ ಬಹುಳ:
06.10.2021 ಬುಧವಾರ ಮಹಾಲಯ ಅಮಾವಾಸ್ಯೆ
ಆಶ್ವೀಜ ಶುದ್ಧ:
13.10.2021 ಬುಧವಾರ ಸರಸ್ವತಿ ಪೂಜೆ
14.10.2021 ಗುರುವಾರ ಮಹಾನವಮಿ
15.10.2021 ಶುಕ್ರವಾರ ವಿಜಯ ದಶಮಿ
ಆಶ್ವೀಜ ಬಹುಳ:
04.11.2021 ಗುರುವಾರ ನರಕ ಚತುರ್ದಶಿ
ಕಾರ್ತಿಕ ಶುದ್ಧ:
05.11.2021 ಶುಕ್ರವಾರ ಬಲಿಪಾಡ್ಯಮಿ
16.11.2021 ಮಂಗಳವಾರ ಉತ್ವಾನ ದ್ವಾದಶಿ
ಪುಷ್ಯ ಮಾಸ ಶುದ್ಧ:
13.01.2022 ಗುರುವಾರ ವೈಕುಂಠ ಏಕಾದಶಿ
15.01.2022 ಶನಿವಾರ ಮಕರ ಸಂಕ್ರಮಣ
ಮಾಘಮಾಸ ಶುದ್ದ:
08.02.2022 ಮಂಗಳವಾರ ರಥಸಪ್ತಮಿ
01.03.2022 ಮಂಗಳವಾರ ಮಹಾ ಶಿವರಾತ್ರಿ
ಎಲ್ಲರಿಗೂ ಶ್ರೀ ಪ್ಲವನಾಮ ಸಂವತ್ಸರದ ಶುಭಾಶಯಗಳು.
ಕೇಶವ ನಾರಾಯಣ