ಢವಳೇಶ್ವರ ಪೆಟ್ರೋಲಿಯಂ ಉದ್ಘಾಟನೆ

Must Read

ಮೂಡಲಗಿ – ಮೂಡಲಗಿಯ ಸಮೀಪ ರಾಜ್ಯ ಹೆದ್ದಾರಿ ನಂ.೩೩ ರಲ್ಲಿ ನೂತನವಾಗಿ ಢವಳೇಶ್ವರ ಪೆಟ್ರೋಲಿಯಂ ಉದ್ಘಾಟನೆ ಮಾಡಲಾಯಿತು.

ಮೂಡಲಗಿಯ ಶ್ರೀ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ, ಡಾ. ಮ ಘ ಚ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿಗಳು ಸದಾಶಿವಯೋಗಿಶ್ವರ ಮಠ ಭಾಗೋಜಿಕೊಪ್ಪ – ಮುನ್ಯಾಳ , ಶ್ರೀ ಮ ನಿ ಪ್ರ ಶಿವಾನಂದ ಸ್ವಾಮಿಜೀಗಳು ಜಡಿಸಿದೇಶ್ವರ ಮಠ ಸುಣದೋಳಿ , ಶ್ರೀ ಸದ್ಗುರು ಮಲ್ಲಯ್ಯ ಮಹಾಸ್ವಾಜೀಗಳು ಶ್ರೀ ಸಿದ್ದಾರೂಡ ಮಠ ನಾಗನೂರ ಇವರು ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಮುಖ್ಯ ಅಥಿತಿಗಳಾಗಿ ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಗಮಿಸಿದ್ದರು.

ಉದ್ಯಮಿ ಸಂಗಮೇಶ ನಿರಾಣಿ, ಬಿ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಪೆಟ್ರೋಲ್ ಬಂಕ್ ಮಾಲಿಕ ಬಸಪ್ಪಾ ಢವಳೇಶ್ವರ, ಸದಾಶಿವ ಢವಳೇಶ್ವರ, ಮಹಾದೇವ ಢವಳೇಶ್ವರ, ಕಾಡಪ್ಪಾ ಢವಳೇಶ್ವರ, ಸಂಗಮೇಶ ಕೌಜಲಗಿ, ರವಿ ಢವಳೇಶ್ವರ, ಆನಂದ ಢವಳೇಶ್ವರ ಡಿವಿಜಿನಲ್ ಮ್ಯಾನೇಜರ ಎಚ್ ಪಿ ಸಿ ಬೆಳಗಾವಿಯ ಎಂ ಸಂದೀಪರೆಡ್ಡಿ, ಸೇಲ್ಸ್ ಆಫೀಸರ ಸಾಯಿಚರಣ , ಪಂಚಮಸಾಲಿ ಸಮಾಜದ ಅಭಿವೃದ್ಧಿ ಸಮೀತಿ ಅಧ್ಯಕ್ಷ ಬಸವರಾಜ ಪಾಟೀಲ, ನಿಂಗಪ್ಪಾ ಪಿರೋಜಿ, ಸೈದಪ್ಪಾ ಗದಾಡಿ, ರುದ್ರಪ್ಪಾ ವಾಲಿ, ಕೆಂಪಣ್ಣಾ ಮುಧೋಳ, ಮಲ್ಲಿಕಾಜು೯ನ ಕಬ್ಬೂರ, ಅನೇಕರು ಹಾಜರಿದ್ದರು.

Latest News

ಬಸವ ಸಮಿತಿಯಿಂದ ಶರಣ ಸಂದೇಶ ಜಗತ್ತಿಗೆ ಮುಟ್ಟಿದೆ – ಯಾಪಲಪರವಿ

ಜನಸಾಮಾನ್ಯರಿಂದ ಸ್ಥಾಪಿತವಾದ ಧರ್ಮ ಲಿಂಗಾಯತಕಲಬುರ್ಗಿ - ಕಲಬುರ್ಗಿ ಬಸವ ಸಮಿತಿ ಅನುಭವ ಮಂಟಪ , ಡಾ. ಬಿ ಡಿ ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ...

More Articles Like This

error: Content is protected !!
Join WhatsApp Group