ಚಲವಾದಿ ಅವರಿಗೆ ಪಿ.ಎಚ್.ಡಿ ಪದವಿ

Must Read

ಮೂಡಲಗಿ: ತಾಲೂಕಿನ ಯಾದವಾಡದ ಜಿ.ಎನ್.ಎಸ್.ಸಂ.ಪ.ಪೂ ಕಾಲೇಜನ ಇತಿಹಾಸ ಉಪನ್ಯಾಸಕ ವಾಯ್.ಎಚ್.ಚಲವಾದಿ ಅವರು ಮಂಡಿಸಿದ ಕೃಷ್ಣಾ ಮೇಲ್ದಂಡೆ ಯೋಜನೆಯ ಸಾಧಕ ಬಾಧಕಗಳು
ಎಂಬ ವಿಷಯದ ಮಹಾ ಪ್ರಬಂಧಕ್ಕೆ  ಹಂಪಿ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.

ಡಾ.ಆರ್.ಎಚ್.ಸಜ್ಜನವರ ಮಾರ್ಗದರ್ಶನದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಸಾಧಕ ಬಾಧಕಗಳ ಪ್ರಬಂದವನ್ನು ಸಿದ್ಧಪಡಿಸಿದ್ದರು.  ವಾಯ್.ಎಚ್.ಚಲವಾದಿ ಅವರಿಗೆ ಪಿಎಚ್‍ಡಿ ಪದವಿ ದೊರೆತಿರುವುದಕ್ಕೆ  ವಿ.ವಿ.ಸಂಘದ ಅಧ್ಯಕ್ಷ  ಎಸ್.ಬಿ.ನ್ಯಾಮಗೌಡರ ಉಪಾಧ್ಯಕ್ಷ ಎಂ.ಎ.ರೂಡಗಿ ಮತ್ತು ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯ  ಎಸ್.ಎಸ್.ಕಣಬೂರ ವಿ.ವಿ.ಸಂಘದ ಅಂಗ ಸಂಸ್ಥೆಗಳ ಉಪನ್ಯಾಸಕ ವೃಂದದವರು, ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

- Advertisement -
- Advertisement -

Latest News

ಜಾನಪದದಿಂದ ಮಾನವೀಯ ಮೌಲ್ಯ ಹೆಚ್ಚಳ – ಎಸ್ ಆರ್ ಪಿ

ಬಾಗಲಕೋಟೆ- ಎಲ್ಲ ಸಾಹಿತ್ಯಕ್ಕೂ ಮೂಲ ಆಸರೆಯಾಗಿ ಜಾತಿ, ಮಥ, ಪಂಥಗಳನ್ನು ಮೀರಿ ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವ ಸಾಹಿತ್ಯ ಯಾವುದಾರೂ ಇದ್ದರೆ ಅದುವೇ ಜಾನಪದ ಸಾಹಿತ್ಯ. ಅದು...
- Advertisement -

More Articles Like This

- Advertisement -
close
error: Content is protected !!
Join WhatsApp Group