ಹೊಸ ವರ್ಷದ ನಿಮಿತ್ತ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆ

Must Read

ಮೂಡಲಗಿ: ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಎಸ್.ಎಸ್.ಆರ್ ಪ್ರೌಢಶಾಲೆಯಲ್ಲಿ ಹೊಸ ವರ್ಷದ ನಿಮಿತ್ತ ವಿದ್ಯಾರ್ಥಿಗಳಿಗೆ ವಿಷಯಾಧಾರಿತ ರಂಗೋಲಿ ಚಿತ್ರ ಬಿಡಿಸುವ ಸ್ಪರ್ಧೆಗಳು ಜರುಗಿದವು.

ಪ್ರೌಢ ಶಾಲೆಯ ಉಪಪ್ರಾಚಾರ್ಯ ಕೆಎಸ್ ಹೊಸಟ್ಟಿ, ಶಿಕ್ಷಕರಾದ ಆರ್.ಕೆ.ಕಳಸಣ್ಣವರ, ಸಿ.ಎಂ ಹಂಜಿ ಕಾರ್ಯನಿರ್ವಹಿಸಿದರು. ಚಿತ್ರ ಕಲಾ ಶಿಕ್ಷಕ ಎಸ್ ಎಸ್ ಕುರಣೆ ನಿರ್ವಹಣೆ ಮಾಡಿದರು.

ಸ್ಪರ್ಧೆಯಲ್ಲಿ  ವಿದ್ಯಾರ್ಥಿಗಳು ವಿಜ್ಞಾನ ಚಿತ್ರಗಳನ್ನು ಬಿಡಿಸುವಲ್ಲಿ ಸ್ವಾತಿ ಬೀಸನಕೊಪ್ಪ, ಐಶ್ವರ್ಯ ಗಡಾದ್, ಸಾನಿಯಾ ನದಾಫ್, ನಾಗಮ್ಮ ಮಾನೆ. ಸುಶ್ಮಿತಾ ಹಳ್ಳೂರ ಬಹುಮಾನಗಳನ್ನು ಪಡೆದುಕೊಂಡರು.

ಈ ಸಮಯದಲ್ಲಿ ಶಿಕ್ಷಕರಾದ ಬಿ.ಕೆ.ಕಾಡಪ್ಪಗೊಳ್, ಆರ್.ಬಿ.ಗಂಗರಡ್ಡಿ, ಆರ್.ಎಂ.ಕಾಂಬಳೆ, ಆರ್.ಕೆ ಕಳಸಣ್ಣವರ , ರವಿ ಹೊಸಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group