- Advertisement -
ಮೂಡಲಗಿ – ದಿ. ೧೮ ರಂದು ತಾಲೂಕಿನ ಶಿವಾಪೂರ ಗ್ರಾಮದಲ್ಲಿ ನಡೆಯಲಿರುವ ಮೂಡಲಗಿ ತಾಲ್ಲೂಕು ೨ ನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರೇ.ಭಾಸ್ಕರ ಸಣ್ಣಕ್ಕಿಯವರಿಗೆ ತಾಲೂಕಾ ಕಸಾಪ ವತಿಯಿಂದ ಆಹ್ವಾನ ನೀಡಲಾಯಿತು.
ತಾಲೂಕಾ ಕಸಾಪ ಅಧ್ಯಕ್ಷ ಡಾ.ಸಂಜಯ ಸಿಂಧಿಹಟ್ಟಿಯವರ ಜೊತೆ ಬಿ ವಾಯ್ ಶಿವಾಪೂರ, ಎ ಎಚ್ ವಂಟಗೋಡಿ, ಬಿ ಆರ್ ತರಕಾರ, ಶಾಬು ಸಣ್ಣಕ್ಕಿ ಹಾಗೂ ರವಿ ಸಣ್ಣಕ್ಕಿ ಇದ್ದರು.