ಬೀದರ: 3 ಲಕ್ಷ 20 ಸಾವಿರ ಮೌಲ್ಯದ 270 ಲೀಟರ್ ಮದ್ಯ ಜಪ್ತಿ

Must Read

ಬೀದರ: ಎಲ್ಲಿ ನೋಡಿದಲ್ಲಿ ಒರಿಜಿನಲ್ ಚಾಯಿಸ್, ಓಟಿ ವಿಸ್ಕಿ ಬ್ರಾಂಡ್‌ ನ ಪ್ಯಾಕೆಟ್ ಗಳು ಬೀಯರ್ ಬಾಟಲಿಗಳು!

ಚುನಾವಣೆಯಲ್ಲಿ ಹಂಚಲು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅಪಾರ ಪ್ರಮಾಣದ ಮದ್ಯವನ್ನು  ಪೊಲೀಸರು ಬೀದರ್ ತಾಲೂಕಿನ ಕಮಠಾಣ ಗ್ರಾಮದ ಬಳಿ ದಾಳಿ ನಡೆಸಿ ಜಪ್ತಿ ಮಾಡಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಅಪಾರ ಪ್ರಮಾಣದ ಮದ್ಯ ಜಪ್ತಿಯಾಗಿದ್ದು ಇದೇ ಮೊದಲು ಎನ್ನಲಾಗಿದ್ದು, ಈವರೆಗೆ 40ಕ್ಕೂ ಅಧಿಕ ಪ್ರಕರಣಗಳನ್ನು ಅಬಕಾರಿ ಪೊಲೀಸರು ದಾಖಲು ಮಾಡಿದ್ದಾರೆ ಒಟ್ಟು 19 ಬೈಕ್ ಹಾಗೂ 6 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

1 ಸಾವಿರ 50 ಲೀಟರ್ ಮದ್ಯ, 220 ಲೀಟರ್ ಬಿಯರ್ ಜಪ್ತಿ ಮಾಡಿದ ಅಬಕಾರಿ ಪೊಲೀಸರು ಒಟ್ಟು 47 ಲಕ್ಷ 57 ಸಾವಿರ ಮೌಲ್ಯದ ಮದ್ಯ ಜಪ್ತಿ ಮಾಡಿದಂತಾಗಿದೆ

ಜಿಲ್ಲೆಯ ಗಡಿಗಳಲ್ಲಿ ಅಬಕಾರಿ ಇಲಾಖೆ ಪೊಲೀಸರಿಂದ ಒಟ್ಟು 5 ಚೆಕ್ ಪೊಸ್ಟ್ ಗಳು ನಿರ್ಮಾಣ ಮಾಡಲಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group