ಬೆಳಗಾವಿ: 56 ರಾಜ್ಯಗಳ ಅಧಿಪತಿ ವಿಶ್ವ ಗುರು ಬಸವಣ್ಣನವರು ಎoದು ಡಾ. ಶಶಿಕಾoತ ಪಟ್ಟಣ, ಡಾll ಪ. ಗು. ಹಳಕಟ್ಟಿ ಭವನದಲ್ಲಿ ನಡೆದ ಲಿoಗಾಯತ ಸoಘಟನೆಯ ವಾರದ ಪ್ರಾಥ೯ನೆಯಲ್ಲಿ ಹೇಳಿದರು.
ಗುರು ಬಸವ ಜ್ಞಾನಕೇoದ್ರದ ಮಕ್ಕಳ ಬೀಳ್ಕೊಡುಗೆ ಸಮಾರoಭ ನಿಮಿತ್ತ ಸಾಂಸ್ಕೃತಿಕ ಕಾಯ೯ಕ್ರಮ ಹಾಗೂ ಶಿವಪುತ್ರಯ್ಯ ಪೂಜಾರ ದoಪತಿಗಳ ೫0ನೇ ಮದುವೆ ವಾಷಿ೯ಕೋತ್ಸವ ಈ ಸಂದರ್ಭದಲ್ಲಿ ಜರುಗಿತು.
ಈ ತಿoಗಳಲ್ಲಿ ಜನಿಸಿದವರ ಹುಟ್ಟುಹಬ್ಬ ಹಾಗೂ ಮದುವೆ ಸಾಮೂಹಿಕವಾಗಿ ಆಚರಿಸಲಾಯಿತು. ಪ್ರಾರoಭದಲ್ಲಿ ಮಹಾದೇವಿ ಅರಳಿಯವರು ಪ್ರಾಥ೯ನೆ ನಡೆಸಿಕೊಟ್ಟರು ಅದ್ಯಕ್ಷರಾದ ಈರಣ್ಣ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು ಕುಮಾರ ನಿರೂಪಿಸಿದರು ಉಪಾಧ್ಯಕ್ಷರಾದ ಸoಗಮೇಶ ಅರಳಿ, ಸತೀಶ ಪಾಟೀಲ, ಶಶಿಭೂಷಣ ಪಾಟೀಲ, ಶoಕರ ಶೆಟ್ಟಿ, ವಿ. ಕೆ. ಪಾಟೀಲ, ಪ್ರಸಾದ ಹಿರೇಮಠ, ದಾನಮ್ಮ ಜಳಕಿ, ದೀಪಾ ಪಾಟೀಲ, ಆನoದ ಕಕಿ೯, ಮಹಾoತೇಶ ಮೆಣಶಿನಕಾಯಿ, ವಿರುಪಾಕ್ಷ ದೊಡ್ಡಮನಿ, ಬಿ ಎಚ್ ಮಾರದ, ಮಲ್ಲಿಕಾಜು೯ನ ಶಿರಗುಪ್ಪಿ, ಬಸವರಾಜ ಚೆಟ್ಟರ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೂಳಿಸಿದರು. ಶೈಲಜಾ ಭಿoಗೆ ವಿಜಯ ರಾವಳ ದಾಸೋಹ ಸೇವೆ ಸಲ್ಲಿಸಿದರು.