spot_img
spot_img

ವಿಶೇಷ ಉಪನ್ಯಾಸ ಕಾಯ೯ಕ್ರಮ

Must Read

- Advertisement -

ಬೆಳಗಾವಿ– ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಿನ ಘಟಕ ಬೆಳಗಾವಿ ಮತ್ತು ಮ ರ  ಸಂ ಶಿಕ್ಷಣ ಮಹಾವಿದ್ಯಾಲಯ ಮಹಾಂತೇಶ ನಗರ ಬೆಳಗಾವಿ ಇವರ  ಸಂಯುಕ್ತ  ಆಶ್ರಯದಲ್ಲಿ ದಿನಾಂಕ 15.07.2023  ರಂದು 11.00   ಘಂಟೆಗೆ ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಅವರ ಬದುಕು ಬರಹ ಕುರಿತು ಉಪನ್ಯಾಸವನ್ನು ಡಾ. ನಿಮ೯ಲಾ ಬಟ್ಟಲ ಪ್ರಾಚಾರ್ಯರು ಮ ರ ಸಂ  ಶಿಕ್ಷಣ ಮಹಾವಿದ್ಯಾಲಯ ಮಹಾಂತೇಶ ನಗರ ಬೆಳಗಾವಿ ಇವರು ನೀಡಲಿದ್ದಾರೆ.

ಕುಲಪುರೋಹಿತ ಆಲೂರ ವೆಂಕಟರಾಯರ ಬದುಕು ಬರಹ ಕುರಿತು ಡಾ. ಅ ಬ ಇಟಗಿ ಉಪನ್ಯಾಸಕರು  ಸರಕಾರಿ ಪ್ರಥಮ ದಜೆ೯ಕಾಲೇಜು, ಖಾನಾಪೂರ ಇವರು ಉಪನ್ಯಾಸ ನೀಡಲಿದ್ದಾರೆ. 

ಅಧ್ಯಕ್ಷತೆಯನ್ನು ಸುರೇಶ ಸಿ ಹಂಜಿ ಕ ಸಾ ಪ ಬೆಳಗಾವಿ ತಾಲೂಕಿನ ಅಧ್ಯಕ್ಷರು ವಹಿಸಲಿದ್ದಾರೆ. 

- Advertisement -

ಎಂ ವೈ ಮೆಣಸಿನಕಾಯಿ ಗೌರವ ಕಾಯ೯ದಶಿ೯ ಕ ಸಾ ಪ ಜಿಲ್ಲಾ ಬೆಳಗಾವಿ ಮತ್ತು ಡಾ ಸಿದ್ದಣ್ಣಾ ವಾಲಿಶೆಟ್ಟಿ ಪ್ರಾಧ್ಯಾಪಕರು ಮ ರ ಸಂ ಶಿಕ್ಷಣ ಮಹಾವಿದ್ಯಾಲಯ ಮಹಾಂತೇಶ ನಗರ ಬೆಳಗಾವಿ ಅವರು ಉಪಸ್ಥಿತಿ ಇರುವರು ನಿರೂಪಣೆ ರೂಪಾ ಅಕ್ಕಿ ಪ್ರಾಧ್ಯಾಪಕರು ಮ ರ ಸಂ ಶಿಕ್ಷಣ ಮಹಾವಿದ್ಯಾಲಯ ಮಹಾಂತೇಶ ನಗರ ಬೆಳಗಾವಿ ಮಾಡಲಿದ್ದು ಸಮಸ್ತ ಕನ್ನಡ ಮನಸ್ಸುಗಳು ಆಗಮಿಸಲು ಸುರೇಶ ಹಂಜಿ ಅಧ್ಯಕ್ಷರು ಕ ಸಾ ಪ ಬೆಳಗಾವಿ ತಾಲೂಕ ಘಟಕ ವಿನಂತಿಸಿದ್ದಾರೆ.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಮಂಗದಿಂ ಮಾನವನು ಜನಿಸಿಬಂದೆನ್ನುವರು ಈಗಿರುವ ಮಂಗದಿಂ ಜನಿಸನೇಕೆ ? ಮಂಗ ಮಾನಸದಿಂದ ಮನುಜ‌ ಮಾನಸವೆಂಬ ಸಿದ್ಧಾಂತ ಸರಿಯೇನೋ ! - ಎಮ್ಮೆತಮ್ಮ ಶಬ್ಧಾರ್ಥ ಮಂಗ = ಕೋತಿ. ಮಾನಸ = ಮನ. ಮನುಜ...
- Advertisement -

More Articles Like This

- Advertisement -
close
error: Content is protected !!
Join WhatsApp Group