- Advertisement -
ಮೂಡಲಗಿ : ಪಟ್ಟಣದ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಶ್ರೀ ಮಂಜುನಾಥ ಅರ್ಬನ ಕೋ_ಆಪ್ ಕ್ರೆಡಿಟ ಸೊಸಾಯಟಿಗೆ ಗುರುವಾರ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಅಧ್ಯಕ್ಷರಾಗಿ ಸಂಗಪ್ಪ ಗು. ನಿಡಗುಂದಿ ಮತ್ತು ಉಪಾಧ್ಯಕ್ಷರಾಗಿ ಶಿವಬಸು ಶಿ. ಕುಡಚಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ವ್ಹಿ.ಡಿ.ಲಕ್ಷಾಣಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸೊಸೈಟಿ ನಿರ್ದೇಶಕರಾದ ರುದ್ರಪ್ಪ ರಾ, ಬಳಿಗಾರ, ಶಿವಬಸು ಹ ಸುಣಧೋಳಿ,ಪ್ರಶಾಂತ ಬ ನಿಡಗುಂದಿ, ಶಿವಪ್ಪ ಸಿ. ಬುಜನ್ನವರ, ಮಹಾದೇವ ಸಿ. ಗೋಕಾಕ, ರಶ್ಮಿ ಸು,ಸಸಾಲಟ್ಟಿ ಹಾಗೂ ಲಕ್ಷ್ಮಿ ಶಿ, ಶಿವಾಪೂರ, ಪಾಂಡುರಂಗ ಸ, ಮಹೇಂದ್ರಕರ, ಶಿವಬೋಧ ಬಾ,ಉದಗಟ್ಟಿ, ಶೈಲಾಜಿ ಮಾ ನಾರಾಯಣ್ಕರ ಪ್ರಧಾನ ಕಾರ್ಯದರ್ಶಿ ಬಸವರಾಜ ಗೂ ಕುದರಿ ಉಪಸ್ಥಿತರಿದ್ದರು.
ನೂತನ ಅಧ್ಯಕ ಮತ್ತು ಉಪಾಧ್ಯಕ್ಷರನ್ನು ಸೊಸೈಟಿಯ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಹೂ ಮಾಲೆ ಹಾಕಿ ಅಭಿನಂದಿಸಿದರು.