*ಡಾ.ಎಮ್ ಬಿ ನೇಗಿನಹಾಳ ಕುರಿತ ವೆಬಿನಾರ್*

Must Read

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಥಣಿ ಮತ್ತು ಕಾಗವಾಡ ಕನ್ನಡ ಸಾಹಿತ್ಯ ಪರಿಷತ್ತು ಘಟಕಗಳ ಸಹಯೋಗದೊಂದಿಗೆ ‘ ವೆಬಿನಾರ ಗೂಗಲ್ ಮೀಟ್ ‘ ಮೂಲಕ ಚಿಂತನ ಮಾಲಿಕೆ ಸಾಹಿತ್ಯ ಗೋಷ್ಠಿ–೩ ರವಿವಾರ ದಿ. ೬ ರಂದು ಸಾಯಂಕಾಲ ೪ ರಿಂದ ೫. ಗಂಟೆಯವರೆಗೆ ನಡೆಯಲಿದೆ.

ನೇತೃತ್ವ: ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ , ಜಿಲ್ಲಾ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು, ಬೆಳಗಾವಿ
ಅಧ್ಯಕ್ಷತೆ: ಡಾ.ಜೆ.ಎಮ್ ನಾಗಯ್ಯ. ವಿಶ್ರಾಂತ ಪ್ರಾಧ್ಯಾಪಕರು ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಕೇಂದ್ರ ,ಕರ್ನಾಟಕ ವಿಶ್ವವಿದ್ಯಾಲಯ ,ಧಾರವಾಡ. ‌‌‌‌‌

ಉಪನ್ಯಾಸ: ಡಾ.ಎಸ್ ಎಮ್. ಗಂಗಾಧರಯ್ಯ. ಮುಖ್ಯಸ್ಥರು, ಶಾಸ್ತ್ರೀಯ ಕನ್ನಡ ಅಧ್ಯಯನ ಸಂಸ್ಥೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ , ಬೆಳಗಾವಿ ‌‌‌ ವಿಷಯ: “ಡಾ.ಎಮ್ ಬಿ ನೇಗಿನಹಾಳ— ಆರಂಭದ ಶೋಧಗಳು”
ಸ್ವಾಗತ ಮತ್ತು ಪರಿಚಯ: ಡಾ.ಮಹಾಂತೇಶ ಎಸ್ ಉಕ್ಕಲಿ ಅಧ್ಯಕ್ಷರು, ಕಸಾಪ ತಾಲೂಕು ಘಟಕ ಅಥಣಿ
ಉಪಸ್ಥಿತಿ: ಶ್ರೀ ಸಿದ್ದಗೌಡ ಕಾಗೆ ಅಧ್ಯಕ್ಷರು ಕಸಾಪ ಘಟಕ ಕಾಗವಾಡ.

ವಂದನಾರ್ಪಣೆ : ಶ್ರೀ ಎಸ್ ಡಿ ಮುತಾಲಿಕ ಕಾರ್ಯಕಾರಿ ಸದಸ್ಯರು ಕಸಾಪ ಕಾಗವಾಡ

ಸಂಚಾಲಕರು: ಶ್ರೀ ಆರ್ ಎ ಬಡಿಗೇರ ಕಾರ್ಯಕಾರಿ ಸದಸ್ಯರು ಕಸಾಪ ಕಾಗವಾಡ.

ಈ ಗೂಗಲ್ ಲಿಂಕನ್ನು ಬಳಸಿ ಗೋಷ್ಠಿಯಲ್ಲಿ ಪಾಲ್ಗೊಳ್ಳಲು ವಿನಂತಿಸಲಾಗಿದೆ- meet.google.com/med-gnis-kfd

Latest News

ಪ್ರಪಂಚಕ್ಕೆ ಯೋಗ ಪರಿಚಯಿಸಿದ್ದು ಭಾರತ- ತಹಶೀಲ್ದಾರ ಗುಡುಮೆ

ಮೂಡಲಗಿ:-ಯೋಗವು ವಿದ್ಯಾರ್ಥಿಗಳಲ್ಲಿ ದೈಹಿಕ ಹಾಗೂ ಮಾನಸಿಕ ಸದೃಢತೆ ತರುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ ಎಂದು ಮೂಡಲಗಿ ತಹಶೀಲ್ದಾರ ಶ್ರೀಶೈಲ ಗುಡುಮೆ ಹೇಳಿದರು.ಮೂಡಲಗಿ ಶಿಕ್ಷಣ ಸಂಸ್ಥೆಯ...

More Articles Like This

error: Content is protected !!
Join WhatsApp Group