- Advertisement -
ಸಿಂದಗಿ; ಭಾರತೀಯ ಜನತಾ ಪಕ್ಷವನ್ನು ತಳಮಟ್ಟದಿಂದ ಬಲಿಷ್ಠ ಮಾಡುವ ಸಂಕಲ್ಪದಿಂದ ಆರಂಭವಾದ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಪಟ್ಟಣದ ೨೨ ಹಾಗೂ ೫ ನೇ ವಾರ್ಡಿನಲ್ಲಿ ಚಾಲನೆ ನೀಡಲಾಯಿತು
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಪ್ರಧಾನ ಕಾರ್ಯದರ್ಶಿ ಗುರು ತಳವಾರ, ಪ್ರಶಾಂತ ಕದ್ದರಕಿ, ಮಹಿಳಾ ಘಟಕ ಅಧ್ಯಕ್ಷೆ ನೀಲ್ಲಮ್ಮ ಯಡ್ರಾಮಿ, ಪರಸುರಾಮ ಗೂಳೂರ, ಶಾಮಲಾ ಮಂದೇವಾಲಿ, ಅನಸೂಯಾ ಪಾರಗೊಂಡ, ಅಲೋಕ ರೋಡಗಿ ಹಾಗೂ ಬಿಜೆಪಿಯ ಮಹಿಳಾ ಕಾರ್ಯಕರ್ತರು ಹಾಜರಿದ್ದರು