spot_img
spot_img

ಮನೆ ಮನೆ ಕವಿಗೋಷ್ಠಿ, ಕೃತಿ ವಿಮರ್ಶೆ ಕಾರ್ಯಕ್ರಮ

Must Read

spot_img
- Advertisement -

325ನೇ ಮನೆ ಮನೆ ಕವಿಗೋಷ್ಠಿ

ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆ ಹಾಸನ ಇವರು ಸ್ನೇಹಜೀವಿ ಸಮುದ್ರವಳ್ಳಿ ವಾಸುರವರ ಪ್ರಾಯೋಜಕತ್ವದಲ್ಲಿ  ಪ್ರೊಫಂಡ್ ಟೂಟರ್ಸ #376 , ಶಿವಾನಿ ನಿಲಯ, 1ನೇ ಅಡ್ಡರಸ್ತೆ, ಬುದ್ದಮಾರ್ಗ ಹೊಸ ತಾಲ್ಲೂಕು ಕಚೇರಿ ಪಕ್ಕ, ಅಧ್ಯಯನ ಪಿ.ಯು ಕಾಲೇಜ್ ಹತ್ತಿರ, ವಿದ್ಯಾನಗರ,ಹಾಸನ ಇಲ್ಲಿ ಲೇಖಕಿ ಹಾಗು ಕವಯಿತ್ರಿ ಬಿ.ಎಂ ಭಾರತಿ ಹಾದಿಗೆ ಅವರ ‘ನಕ್ಕಳಾ ಫಾತಿಮಾ’ ಕಥಾ ಸಂಕಲನ ಕುರಿತು ಉಪನ್ಯಾಸ ಏರ್ಪಡಿಸಿದ್ದಾರೆ.

ದಿನಾಂಕ 05/01/2025ರಂದು ಭಾನುವಾರ ಸಂಜೆ 3:30 ಗಂಟೆಗೆ ನಿಷ್ಕಲಾ ಗೊರೂರು ಕವಯಿತ್ರಿ ಹಾಗು ಲೇಖಕಿಯರಿಂದ ಉಪನ್ಯಾಸ ಹಾಗು ಆಗಮಿತ ಕವಿಗಳಿಂದ ಕವಿಗೋಷ್ಠಿ ಹಾಗೂ ವಿಮರ್ಶೆ ನಡೆಯಲಿದೆ.

- Advertisement -

ಇದೇ ಕಾರ್ಯಕ್ರಮದಲ್ಲಿ  ಗಾಯಕರಿಂದ ಗಾಯನ ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಭಾಗವಹಿಸಬೇಕೆಂದು ಮನೆ ಮನೆ ಕವಿಗೋಷ್ಠಿ ಸಂಚಾಲಕರಾದ ಗೊರೂರು ಅನಂತರಾಜುರವರು ತಿಳಿಸಿರುತ್ತಾರೆ.

*ದಿನಾಂಕ:-05/01/2025,ಭಾನುವಾರ ಇಳಿಹೊತ್ತು 3:30ಕ್ಕೆ

*ಸ್ಥಳ:- ಪ್ರೊಫಂಡ್ ಟೂಟರ್ಸ #376 , ಶಿವಾನಿ ನಿಲಯ, 1ನೇ ಅಡ್ಡರಸ್ತೆ, ಬುದ್ದಮಾರ್ಗ ಹೊಸ ತಾಲ್ಲೂಕು ಕಚೇರಿ ಪಕ್ಕ, ವಿದ್ಯಾನಗರ, ಅಧ್ಯಯನ ಪಿ.ಯು. ಕಾಲೇಜು ಹತ್ತಿರ,ಹಾಸನ

- Advertisement -

*ವಿಷಯ:- ಬಿ.ಎಂ ಭಾರತಿ ಹಾದಿಗೆ ರವರ *ನಕ್ಕಳಾ ಫಾತಿಮಾ* ಕಥಾ ಸಂಕಲನ ವಿಮರ್ಶೆ

*ಕೃತಿ ಕುರಿತು – ನಿಷ್ಕಲಾ ಗೊರೂರು ಕವಯಿತ್ರಿ ಹಾಗು ಲೇಖಕಿ

*ಪ್ರಾಯೋಜಕರು:-ಸ್ನೇಹಜೀವಿ ಸಮುದ್ರವಳ್ಳಿ ವಾಸು

*ಸಂಪರ್ಕಕ್ಕಾಗಿ ಸಂಖ್ಯೆಗಳು
94494 62879
9449311298

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group