ಮಳಗಲಿ ಶಾಲೆಯಲ್ಲಿ ಅಣಕು ಚುನಾವಣೆ

Must Read

ಸವದತ್ತಿ – ದೇಶ ಅಪ್ನಾಯೆನ ಸಹಯೋಗ ಪೌಂಡೇಶನದಿಂದ Actizen Club ಕಾರ್ಯಕ್ರಮದ ಮೂಲಕ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮಳಗಲಿ ಸರಕಾರಿ ಉ.ಕ.ಪ್ರಾ.ಶಾಲೆಯಲ್ಲಿ 6ನೇ ತರಗತಿ ಮಕ್ಕಳಿಗೆ ಅಣುಕು ಚುನಾವಣೆ, ಪರಸ್ಪರ ಅವಲಂಬನೆ, ಅಣುಕು ಪಂಚಾಯತ, ಹೊರೆ ಹಂಚಿಕೊಳ್ಳು, ಡ್ಯೂಟಿ ಬಾಂಡ, 5 ಹಂತದ ಚಟುವಟಿಕೆಗಳನ್ನು Actizen Club ದಿಂದ ಮಕ್ಕಳಿಗೆ ಎಲ್ಲ ಶಿಕ್ಷಕರ ಸಹಾಯದಿಂದ ಶ್ರೀಮತಿ ವೈಶಾಲಿ ಕಿಚಡಿ ನಡೆಸಿಕೊಟ್ಟರು.

ಇದೇ ರೀತಿ ಸವದತ್ತಿ ತಾಲೂಕಿನ ಎಲ್ಲ ಸರಕಾರಿ ಶಾಲೆಗಳಲ್ಲಿ Actizen Club ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಮುಖ್ಯೊಪಾಧ್ಯಾಯರಾದ ಆರ್.ಎ.ತಳವಾರ ಮತ್ತು ಸಹಶಿಕ್ಷಕರಾದ ಶ್ರೀಮತಿ ಎಮ್.ಜಿ.ಸಂಗನಗೌಡರ, ಬಿ.ಎಸ್.ಜಕ್ಕಪ್ಪನವರ, ಸುಲೇಮಾನ ಹಾದಿಮನಿ, ಎಸ.ಎಸ.ಹಾದಿಮನಿ, ಎಸ.ಎಸ.ಕಡಬನ್ನವರ,ಭರತ ಕುರುಬರ,ಎಸ.ಜಿ.ಲಮಾಣಿ ಉಪಸ್ಥಿತರಿದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group