ಮುಸಲಧಾರೆಗೆ ಮೂಡಲಗಿ ತಾಲೂಕಿನ ಬಹುತೇಕ ಸೇತುವೆಗಳು ಮುಳುಗಡೆ

Must Read

ಮೂಡಲಗಿ:-ಮುಂಗಾರು ಮತ್ತೆ ಚುರುಕುಗೊಂಡಿರುವುದರಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಭೆ ನದಿಗೆ ಹೆಚ್ಚು ನೀರು ಹರಿದು ಬರುತ್ತಿರುವುದೆ ಹೀಗಾಗಿ  ಮಹಾಲಿಂಗಪೂರ-ಅವರಾದಿ ಸಂಪರ್ಕ ಇರುವ ಸೇತುವೆ ಬುಧವಾರ ಜಲಾವೃತವಾಗಿದೆ ಈಗ ಜನರ ಸಂಚಾರ ಸ್ಥಗಿತಗೊಂಡಿದೆ.

ಸುಣಧೋಳಿ-ಮೂಡಲಗಿ ಸಂಪರ್ಕ ಸ್ಥಗಿತಗೊಂಡಿದೆ, ವಡೇರಹಟ್ಟಿ-ಉದಗಟ್ಟಿ ಸಂಪರ್ಕ ಇಲ್ಲ ಮತ್ತು ಕಮಲದಿನ್ನಿ-ಹುಣಶ್ಯಾಳ ಪಿವಾಯ್ ಸಹ ಸೇತುವೆಗಳು ಮುಳಗಡೆಯಾಗಿದ್ದರಿಂದ ಸಂಪರ್ಕ ಕಡಿತವಾಗಿದೆಯೆಂದು ಮೂಡಲಗಿ ತಹಶೀಲ್ದಾರ ಶಿವಾನಂದ ಬಬಲಿ ಮಾಹಿತಿ ನೀಡಿದ್ದಾರೆ.

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group