ಡಾ. ಲೀಲಾ ಬಸವರಾಜುರವರ ಆನಂದನಿಲಯಂ ಕೃತಿ ತಿರುಮಲದಲ್ಲಿ ಲೋಕಾರ್ಪಣೆ

Must Read

ವಿಶ್ವ ವಿಖ್ಯಾತ ಪುಣ್ಯಕ್ಷೇತ್ರ ತಿರುಮಲದಲ್ಲಿ ನಡೆಯುತ್ತಿರುವ ವೆಂಕಟೇಶ್ವರ ಸ್ವಾಮಿಯವರ ನವರಾತ್ರಿ ಬ್ರಹ್ಮೋತ್ಸವದ ಅಂಗವಾಗಿ ಸಿಂಹ ವಾಹನ ಉತ್ಸವದಂದು ಬೆಂಗಳೂರಿನ ಅಧ್ಯಾತ್ಮ ಚಿಂತಕಿ ಡಾ. ಲೀಲಾ ಬಸಬರಾಜುರವರ ಅನುವಾದಿತ ಕೃತಿ ಆನಂದ ನಿಲಯ ಲೋಕಾರ್ಪಣೆಗೊಂಡಿತು.

ಟಿಟಿಡಿ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಸಿಂಘಲ್, ಟಿಟಿಡಿ ಆಡಳಿತ ಆಡಳಿತ ಸದಸ್ಯರು ಮತ್ತು ಟಿಟಿಡಿ ಪ್ರಕಟನ ಶಾಖೆಯ ವಿಶೇಷ ಅಧಿಕಾರಿ ಡಾ ವಿಭೀಷಣ ಶರ್ಮ ಸಂಪಾದಕ ಡಾ ನರಸಿಂಹಾಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ರಂಗಭೂಮಿ ಹಿರಿತೆರೆ ಕಿರುತೆರೆ ಗಳಲ್ಲಿ ಸಕ್ರಿಯರಾದ ಶ್ರೀಮತಿ ಲೀಲಾ ಬಸವರಾಜು ಅಧ್ಯಾತ್ಮ ಚಿಂತಕಿ, ಲೇಖಕಿಯಾಗಿ ಹಲವು ಕೃತಿಗಳನ್ನು ರಚಿಸಿರುತ್ತಾರೆ. ಶ್ರೀ ವೆಂಕಟೇಶ್ವರನ ದಿವ್ಯ ಲೀಲೆಗಳ ಆನಂದನಿಲಯ ಕೃತಿಯನ್ನು ತೆಲುಗು ನಿಂದ ಕನ್ನಡಕ್ಕೆ ಅನುವಾದಿಸಿ ಧಾರ್ಮಿಕ ಸಾಹಿತ್ಯಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group