ಲೇಖಿಕಾ ಸಾಹಿತ್ಯ ವೇದಿಕೆಯ ವಾಣಿ ಸ್ಮರಣೆ ಕಥಾ ಸ್ಪರ್ಧೆ ಫಲಿತಾಂಶ

Must Read

ಲೇಖಿಕಾ ಸಾಹಿತ್ಯ ವೇದಿಕೆಯು ” ವಾಣಿ ಸ್ಮರಣೆ” ಯ ಅಂಗವಾಗಿ ಆಯೋಜಿಸಿದ್ದ – ವಾಣಿ ಕೌಟುಂಬಿಕ ಕಥಾಸ್ಪರ್ಧೆ ೨೦೨೬ ರಲ್ಲಿ ದ‌ಕ.ಜಿಲ್ಲೆಯ ” ವಿಮಲಾರುಣ ” ೨೦೦೦ ರೂ. ಗಳ ಪ್ರಥಮ ಬಹುಮಾನ ಪಡೆದಿದ್ದಾರೆ. ದ್ವಿತೀಯ ಬಹುಮಾನ ” ಅಚಲ ಬಿ ಹೆನ್ಲಿ – ಬೆಂಗಳೂರು ರವರು ೧೦೦೦ ರೂ.‌ ತೃತೀಯ ಬಹುಮಾನ ” ಟಿ.ಆರ್. ಉಷಾರಾಣಿ – ಬೆಂಗಳೂರು ೫೦೦ ರೂಗಳು ಮೆಚ್ವುಗೆ ಬಹುಮಾನ ೨೫೦ ರೂ ಗಳನ್ನು‌ ಉ‌.ಕ.ಜಿಲ್ಲೆಯ ” ಟಿ. ಎಂ ರಮೇಶ – ಬೆಂಗಳೂರಿನ ಎನ್ ಶಂಕರ ರಾವ್ ಮತ್ತು ಯು ಎಸ್ ಎ ಯ ” ಸಾವಿತ್ರಿ ರಾವ್ ” ಪಡೆದಿದ್ದಾರೆ.

ಕಥಾಸ್ಪರ್ಧೆ ತೀರ್ಪುಗಾರರಾಗಿ ಖ್ಯಾತ ಕಾದಂಬರಿಕಾರ  ಕೃಷ್ಣಮೂರ್ತಿ ಪುರಾಣಿಕರ ಮೊಮ್ಮಗ  ವಿವೇಕ್ ಪುರಾಣಿಕ – ಯು ಎಸ್ ಎ . ನಿರ್ವಹಿಸಿದ್ದರು. ಬಹುಮಾನಗಳ ಪ್ರಾಯೋಜಕತ್ವ ದೀಪಾ ರಾವ್ ಮತ್ತು ಎಲ್.ಗಿರಿಜಾ ರಾಜ್. ಬಹುಮಾನ ವಿತರಣೆಯನ್ನು ಫಲಿತಾಂಶ ೨೧ ರಂದು ದೊಡ್ಡ ಬಳ್ಳಾಪುರ ದಲ್ಲಿ ನೀಡಲಾಗುವುದು ಎಂದು ಲೇಖಿಕಾ ಸಾಹಿತ್ಯ ವೇದಿಕೆಯ ಸಂಚಾಲಕರು ಶೈಲಜಾ ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Latest News

ಬೆಳಗಾವಿಯಿಂದ ಉಡಾನ್ ಸೇವೆ ಪುನಾರಂಭಿಸಲು ಕಡಾಡಿ ಮನವಿ

ಮೂಡಲಗಿ:ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕೇಂದ್ರ ಸರ್ಕಾರ ನೀಡಿದ ಉಡಾನ್ ಯೋಜನೆಯ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ದೇಶದ ಅನೇಕ ನಗರಗಳಿಗೆ ಈ ಮೊದಲು ವಿಮಾನಯಾನ ಸಂಸ್ಥೆಗಳು ಒದಗಿಸುತ್ತಿದ್ದ...

More Articles Like This

error: Content is protected !!
Join WhatsApp Group