ಬೀದರ – ಮಾಜಿ ಸಚಿವ ಪ್ರಭು ಚೌಹಾನ್ ಪುತ್ರ ಪ್ರತಿಕ್ ಚೌಹಾನ್ ವಿರುದ್ಧ ಅತ್ಯಾಚಾರ ಪ್ರಕರಣ ದಿನೇ ದಿನೇ ವಿಚಿತ್ರ ತಿರುವು ಪಡೆದುಕೊಳ್ಳುತ್ತಿದೆ.
ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಯುವತಿಯೊಂದಿಗೆ ಸ್ಥಳ ಮಹಜರು ನಡೆಸಿರುವ ಪೊಲೀಸರಿಗೆ ಬೆಂಗಳೂರಿ ನಲ್ಲಿ ಇರುವ ಹೊಟೆಲ್ ಇನ್ ಹಾಲಿವುಡ್ ನಲ್ಲಿ ಸಂತ್ರಸ್ತೆ ಹಾಗೂ ಪ್ರತೀಕ ಜೊತೆಯಾಗಿ ಇರುವ ಫೋಟೋಗಳು ದೊರೆತಿದ್ದು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಬೀದರ ಮಹಿಳಾ ಪೊಲಿಸ್ ಅಧಿಕಾರಗಳ ನೇತೃತ್ವದಲ್ಲಿ ಮಹಜರು ನಡೆಸಲಾಯಿತು. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ ಚೌಹಾನ್ ಹಾಗು ಸಂತ್ರತೆ ಯುವತಿ ಫೋಟೋ ಲಭ್ಯವಾಗಿವೆ.
ವರದಿ : ನಂದಕುಮಾರ ಕರಂಜೆ, ಬೀದರ