ಅಬ್ಯಾಕಸ್‌ ಸುಪರ್ ಚಾಂಪಿಯನ್ ಆಗಿ ಹೊರಹೊಮ್ಮಿದ ಅಮರೇಶ ರೆ.ರಾಜಮನಿ

Must Read

ಹುನಗುಂದ : ತಾಲೂಕಿನ ಹಿರೇಮಾಗಿಯ ವಿದ್ಯಾರ್ಥಿ ಅಮರೇಶ ರೇವಣೆಪ್ಪ ರಾಜಮನಿ ರಾಷ್ಟ್ರೀಯ ಅಬ್ಯಾಕಸ್‌ ಸ್ಪರ್ಧೆಯಲ್ಲಿ ಸುಪರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ

ಅಮರೇಶ ರೆ.ರಾಜಮನಿಯವರು ಗುಲಬುರ್ಗಾ ಕೇಂದ್ರೀಯ ವಿದ್ಯಾಲಯದ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಗ್ಯಾಲಾಕ್ಸಿ ಇಂಟರ್ ನ್ಯಾಷನಲ್ ಅವರು ಜನವರಿ 31 ರಂದು ಗೋವಾದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಅಬ್ಯಾಕಸ್‌ ಚಾಂಪಿಯನ್ ಸ್ಪರ್ಧೆಯಲ್ಲಿ ಕೇವಲ 7 ನಿಮಿಷದಲ್ಲಿ 150 ಲೆಕ್ಕಗಳಲ್ಲಿ 145 ಲೆಕ್ಕ ಮಾಡುವ ಮೂಲಕ ಸುಪರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ.

ಈ ಸ್ಪರ್ಧೆಯಲ್ಲಿ ಐದು ರಾಜ್ಯಗಳಿಂದ ಸುಮಾರು 150 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಇದು ವಿದ್ಯಾರ್ಥಿಗಳ ಬುದ್ದಿ ಶಕ್ತಗೆ ಸವಾಲು ಆಗಿರುತ್ತದೆ. ಅರ್ಥಮೆಟಿಕ್ಸ ಹೆಚ್ಚು ಒತ್ತು ನೀಡಲಾಗುತ್ತದೆ. ಎಂದು ಸಂಘಟಕರು
ಪತ್ರಿಕೆಗೆ ತಿಳಿಸಿದರು. ಇಂಟರ್ ನ್ಯಾಷನಲ್ ಅಬ್ಯಾಕಸ್‌ ಸ್ಪರ್ಧೆಯು ಸಿಂಗಾಪುರ ದಲ್ಲಿ ಜರುಗಲಿದ್ದು ಅಲ್ಲಿ ಕೂಡಾ ಭಾಗವಹಿಸಲು ಆಸಕ್ತಿ ತೋರಿದ್ದಾನೆ

LEAVE A REPLY

Please enter your comment!
Please enter your name here

Latest News

ಸನಾತನ ಧರ್ಮ ಎಂದಿಗೂ ನಶಿಸುವುದಿಲ್ಲ – ಅಭಿನವ ಮಂಜುನಾಥ ಸ್ವಾಮೀಜಿ

ಮೂಡಲಗಿ: ‘ಭಾರತದ ಸನಾತನ ಹಿಂದೂ ಧರ್ಮವು  ಶಾಶ್ವತವಾಗಿರುವಂತದ್ದು ಅದು ಎಂದಿಗೂ ನಶಿಸಿ ಹೋಗುವಂತದಲ್ಲ’ ಎಂದು ಹುಕ್ಕೇರಿ ಕ್ಯಾರಗುಡ್ಡ ಮಠದ ಅಭಿನವ ಮಂಜುನಾಥ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಕಲ್ಲೋಳಿಯ...

More Articles Like This

error: Content is protected !!
Join WhatsApp Group