ಸಿಂದಗಿ : ಸಿಂದಗಿ ತಾಲೂಕಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ವತಿಯಿಂದ 2024ನೇ ವರ್ಷದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ 90% ಮತ್ತು ಅದಕ್ಕಿಂತ ಹೆಚ್ಚಿಗೆ ಫಲಿತಾಂಶವನ್ನು ಗಳಿಸಿದ ಅಖಂಡ ಸಿಂದಗಿ ತಾಲೂಕಿನ ರಹವಾಸಿಯಾಗಿರುವ ಹಾಲುಮತ ಸಮುದಾಯದ ಪ್ರತಿಭಾನ್ವಿತ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲು ಉದ್ದೇಶಿಸಲಾಗಿದೆ.
ಕಾರಣ ನಿಗದಿತ ಫಲಿತಾಂಶ ಪಡೆದ ಹಾಲುಮತ ಸಮುದಾಯದ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕಾಗಿ ಇದೇ ತಿಂಗಳ ಜುಲೈ 25 ರೊಳಗಾಗಿ ಮಾಹಿತಿಯನ್ನು ನೀಡಲು ಸಿಂದಗಿ ತಾಲೂಕಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ಅಧ್ಯಕ್ಷರಾದ ರಾಯಪ್ಪ ಇವಣಗಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಭಾ ಪುರಸ್ಕಾರಕ್ಕಾಗಿ ಹೆಚ್ಚಿನ ಮಾಹಿತಿಯನ್ನು ನೀಡಲು ಕೆಳಕಾಣಿಸಿದವರನ್ನು ಸಂಪರ್ಕಿಸಲು ಕೋರಿದೆ. ಆರ್ ಕೆ ಪಾಟೀಲ – 9611914047
ಎಸ್ ಎಸ್ ಸಾತಿಹಾಳ – 9972782509 ರಾಯಪ್ಪ ಇವಣಗಿ – 9731895525 ಎಂ ಬಿ ಪೂಜಾರಿ – 9980690993 ರಮೇಶ ಚಟ್ಟರಕಿ – 9880985806 -ಜಿ ಎಸ್ ತಾವರಖೇಡ – 9901310380, ಜಿ ಎನ್ ನಡಕೂರ – 9980689379 ಹೆಚ್ಚಿನ ಮಾಹಿತಿಗಾಗಿ ಕೋರಲಾಗಿದೆ.