ಬೀದರ ಪೊಲೀಸರ ದಸರಾ ಹಬ್ಬದ ಭರ್ಜರಿ ಬೇಟೆ

Must Read

ಬೀದರ ಜಿಲ್ಲಾದ್ಯಂತ ಒಂಬತ್ತು ಪ್ರಕರಣ ಭೇದಿಸಿದ ಪೋಲಿಸರು

ಬೀದರ – ಅಕ್ರಮವಾಗಿ ಸಾಗಿಸುತ್ತಿದ್ದ ಜಿ ಎಮ್ ಫ್ಯಾನ್, ಕಂಟೇನರ್ ಲಾರಿ ದರೋಡೆ ಹಾಗೂ ಹೊಲದಲ್ಲಿ ಗಾಂಜಾ ಬೆಳೆ ಹಾಗೂ ಮನೆ ಕಳ್ಳತನ ಸೇರಿದಂತೆ ಒಂಬತ್ತು ಪ್ರಕರಣಗಳನ್ನು ಭೇದಿಸಿದ ಬೀದರ ಪೊಲೀಸರು ಒಟ್ಟು  ಮೊತ್ತ 94.12 ಲಕ್ಷ ರೂ. ಜಪ್ತಿ ಮಾಡಿದ್ದಾರೆ

ಬೇಮಳಖೇಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಿ.ಎಂ ಕಂಪನಿಯ 694 ಫ್ಯಾನ್ ಬಾಕ್ಸ್ ನ ಒಟ್ಟು  ಮೊತ್ತ 24,86,156 ಒಯ್ಯುತ್ತಿದ್ದ ಒಂದು ಕಂಟೇನರ್ ಲಾರಿ ಒಂದು ಮೋಟಾರ ಸೈಕಲ್ ಜಪ್ತಿ ಮಾಡಲಾಗಿದೆ

ಬೀದರ ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಸ್ಪಿಫ್ಟ್ ಕಾರ ವಾಹನ ಅಂದಾಜು ಮೊತ್ತ ರೂ. 50,000 ಜಪ್ತಿ, 

ಸಂತಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಣ್ಣ ಮತ್ತು ದಪ್ಪ ಕಾಂಡ ಉಳ್ಳ 179 ಹಸಿ ಗಾಂಜಾ ಗಿಡಗಳ ಜಪ್ತಿ ಮಾಡಿದ ಪೊಲೀಸ್ ರು ಇದರ ಅಂದಾಜು ಮೌಲ್ಯ 25,54,400 ರೂ. ಗಳು ಎಂದು ತಿಳಿಸಿದ್ದಾರೆ.

ಈ ಎಲ್ಲಾ ಪ್ರಕರಣಗಳಲ್ಲಿ ಭಾಗಿಯಾಗಿದ್ದ 9 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಮಾಧ್ಯಮಗಳಿಗೆ ತಿಳಿಸಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ವೈ ಬಿ ಕಡಕೋಳ ವರಿಗೆ ಗೌರವ ಸನ್ಮಾನ

ಸವದತ್ತಿ : ತಾಲೂಕಿನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಲ್ಲಿಸಿದ ತಲ್ಲೂರು ರಾಯನಗೌಡರು, ಸಮಗ್ರ...

More Articles Like This

error: Content is protected !!
Join WhatsApp Group