ಸುದ್ದಿಗಳುಆರಕ್ಷಕ ಪೇದೆ ಮೌಲಾಲಿ ಕೆ.ಆಲಗೂರಗೆ ಸನ್ಮಾನBy Times of ಕರ್ನಾಟಕ - August 29, 20210475FacebookTwitterPinterestVKWhatsApp ಸಿಂದಗಿ: ಮಂದಗೆರೆ ಕಲೆ ಮತ್ತು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ (ಇಂದು) ಬೆಂಗಳೂರಿನ ಗಾಂಧಿ ಸಾಹಿತ್ಯ ಸಂಘ ಮಲ್ಲೇಶ್ವರ ನಲ್ಲಿ ನಡೆದ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಪೇದೆ ಮೌಲಾಲಿ ಕೆ.ಆಲಗೂರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.