- Advertisement -
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ-ಪುಣೆ ಇದರ ಅಧ್ಯಕ್ಷರಾದ ಶಶಿಕಾಂತ ಪಟ್ಟಣ ಅವರ ನೇತೃತ್ವದಲ್ಲಿ ಪ್ರತಿನಿತ್ಯ ಶ್ರಾವಣ ಮಾಸದ ಗೂಗಲ್ ಮೀಟ್ ಕಾರ್ಯಕ್ರಮಚನಡೆಯುತ್ತಿದೆ.
ಇದೇ ದಿ. 15 ರಂದು ನಡೆಯುವ ಶರಣ ಶಿವಾನಂದ ಕಲಕೇರಿ ಅವರ ದತ್ತಿಉಪನ್ಯಾಸದ ನಿಮಿತ್ತ – ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಶರಣ ಶಂಕರ ಕುಪ್ಪಸ್ತ ಅವರು “ತೋoಟದಾರ್ಯ ಸಿದ್ಧಲಿಂಗ ಸ್ವಾಮಿಗಳ ” ಕುರಿತು ಉಪನ್ಯಾಸ ನೀಡುತ್ತಿದ್ದಾರೆ.
ತಾವು ಹೆಚ್ಚಿನ ಸಂಖ್ಯೆಯಲ್ಲಿ ಕೆಳಗಿನ ಲಿಂಕ್ ಮೂಲಕ ಗೂಗಲ್ ಮೀಟ್ ನಲ್ಲಿ ಭಾಗವಹಿಸಬೇಕೆಂದು ಸಂಘಟಕರು – ಶರಣೆ ಶಾರದಾ ಪಾಟೀಲ್, ಶರಣೆ ಗೌರಮ್ಮ ನಾಶಿ ಮತ್ತು ಡಾ. ದಾನಮ್ಮ ಝಳಕಿ ವಿನಂತಿಸಿಕೊಂಡಿದ್ದಾರೆ.
- Advertisement -
https://meet.google.com/aum-ikxp-eod