ಬೆಳಗಾವಿ – ವಚನ ಪಿತಾಮಹ ಡಾ. ಫ .ಗು. ಹಳಕಟ್ಟಿ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ 08.02.2026ರಂದು ಸಾಮೂಹಿಕ ಪ್ರಾರ್ಥನೆ ಹಾಗೂ ವಚನ ವಿಶ್ಲೇಷಣೆ ಜರುಗಿತು.
ಪ್ರಾರಂಭದಲ್ಲಿ ಸಾಮೂಹಿಕ ಪ್ರಾಥ೯ನೆಯನ್ನು ಶರಣ ಸುರೇಶ ನರಗುಂದ ಅವರು ನಡೆಸಿಕೊಟ್ಟರು.ಶರಣರಾದ ವಿ.ಕೆ .ಪಾಟೀಲ, ಬಸವರಾಜ ಬಿಜ್ಜರಗಿ, ಜಯಶ್ರೀ ಚಾವಲಗಿ, ಪೂಜೇರಿ, ಬಸವರಾಜ ಇಂಚಲ, ಅಕ್ಕಮಹಾದೇವಿ ತೆಗ್ಗಿ, ಸಿದ್ದಣ್ಣಾ. ಹೂಗಾರ, ಶರಣ ಶರಣೆಯರು ವಚನ ವಿಶ್ಲೇಷಣೆ ಮಾಡಿದರು.
ವಿರುಪಾಕ್ಷಿ ದೊಡಮನಿ ಅವರು ದಾಸೋಹಸೇವೆಗೈದರು. ಬಸವರಾಜ ಚೆಟ್ಟರ, ಎಂ ವೈ ಮೆಣಸಿನಕಾಯಿ,ಅಶೋಕ ಉಳೇಗಡ್ಡಿ, ಶೇಖರ ವಾಲಿ ಇಟಗಿ, ಮಹಾದೇವ ಕೆಂಪಿಗೌಡರ, ಕಮ್ಮಾರ , ಗುರುಸಿದ್ದಪ್ಪ. ರೇವಣ್ಣವರ,ಬಸವರಾಜ ಕರಡಿಮಠ, ಸುಧೀರ ರಘ ಶೆಟ್ಟಿ, ಲಕ್ಷ್ಮಿಕಾoತ ಗುರವ, ಪ. ಬ. ಕರಿಕಟ್ಟಿ, ಸುರೇಶ ನರಗುಂದ,ಶಶಿಭೂಷಣ ಪಾಟೀಲ,ಕೆoಪಣ್ಣ ರಾಮಾಪೂರಿ ಬಸಯ್ಯ ಪೊಜೇರಿ ಭಾಗವಹಿಸಿದ್ದರು, ಸಂಗಮೇಶ ಅರಳಿ ಅವರು ನಿರೂಪಿಸಿದರು.

