ಮೂಡಲಗಿ ತಹಶೀಲ್ದಾರರಾಗಿ ಚನಗೊಂಡ ಅಧಿಕಾರ ಸ್ವೀಕರಿಸಿದರು

Must Read

ಮೂಡಲಗಿ: ಮೂಡಲಗಿ ತಾಲೂಕಾ ತಹಶೀಲ್ದಾರರಾಗಿ  ಪ್ರಶಾಂತ್ ಎಸ್ ಚನಗೊಂಡ ಅವರು  ಸೋಮವಾರ ಅಧಿಕಾರ ಸ್ವೀಕರಿಸಿದರು.

ಮೂಡಲಗಿ ತಹಶೀಲ್ದಾರರಾಗಿ ಇಂದು ಅಧಿಕಾರ ಸ್ವೀಕರಿಸಿದ ಚನಗೊಂಡ ಅವರನ್ನು ಮೂಡಲಗಿ ಗ್ರೇಡ್ ಟು ತಹಶೀಲ್ದಾರ ಶಿವಾನಂದ ಬಬಲಿ ಮತ್ತು ಶಿರಸ್ತೇದಾರ ಪರಸಪ್ಪ ನಾಯ್ಕ ಸತ್ಕರಿಸಿ ಸ್ವಾಗತಿಸಿಕೊಂಡರು.

ಪ್ರಶಾಂತ್ ಎಸ್ ಚನಗೊಂಡ ಅವರು ರಬಕವಿ, ಬನಹಟ್ಟಿ , ಹಾಗೂ ಜಮಖಂಡಿ ತಹಶೀಲ್ದಾರರಾಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ತಿಕೋಟ ತಹಶೀಲ್ದಾರರಾಗಿ ಕರ್ತವ್ಯದಲ್ಲಿದ್ದ ಅವರು ಚುನಾವಣಾ ನಿಮಿತ್ತ ಮೂಡಲಗಿ ತಾಲೂಕಿನ  ತಹಶೀಲ್ದಾರರೆಂದು ಅಧಿಕಾರ ಸ್ವೀಕರಿಸಿದರು.

ಈ ಸಮಯದಲ್ಲಿ ತಹಶೀಲ್ದಾರ ಕಚೇರಿಯ  ಸಿಬ್ಬಂದಿಗಳು ಮತ್ತಿತರರು ಇದ್ದರು

Latest News

ಗಂಡನ ಮನೆಯವರ ಕಿರುಕುಳ ; ಗೃಹಿಣಿ ಆತ್ಮಹತ್ಯೆ, ಅನಾಥವಾದ ೧೧ ತಿಂಗಳ ಮಗು

ಬೀದರ - ಗಂಡ, ಅತ್ತೆ, ಮಾವ ಸೇರಿ ಗೃಹಿಣಿಗೆ ಸತತವಾಗಿ ಮಾನಸಿಕ ಕಿರುಕುಳ ನೀಡಿದ ಕಾರಣ ಮನನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರನಲ್ಲಿ ನಡೆದಿದೆಹೌದು...

More Articles Like This

error: Content is protected !!
Join WhatsApp Group