spot_img
spot_img

ತಾಲೂಕಾಡಳಿತದಿಂದ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ

Must Read

spot_img
- Advertisement -

ಮೂಡಲಗಿ – ವೀರಶೈವ ಧರ್ಮ ಸಂಸ್ಥಾಪಕರಾದ ಶ್ರೀ ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ಶಾಂತಿ ಎಂದು ಸಾರಿದ ಶ್ರೇಷ್ಠ ಜಗದ್ಗುರು ಎಂದು ಬೇಡ ಜಂಗಮ ಸಮಾಜದ ಹಿರಿಯರಾದ ಚನಮಲ್ಲಯ್ಯ ನಿರ್ವಾಣಿ ಹೇಳಿದರು.

ಅವರು ತಾಲೂಕಾಡಳಿತದಿಂದ ಬುಧವಾರ ಜರುಗಿದ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಹಶೀಲ್ದಾರ ಶಿವಾನಂದ ಬಬಲಿ, ಬಿಇಒ ಅಜಿತ ಮನ್ನಿಕೇರಿ ಅವರು ಶ್ರೀ ರೇಣುಕಾಚಾರ್ಯರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು.

- Advertisement -

ತಾಪಂ ಇಒ ಎಫ್.ಜಿ.ಚಿನ್ನಪ್ಪನವರ, ಶಂಕ್ರಯ್ಯಾ ಹಿರೇಮಠ, ಶಿವಬಸು ಹಂದಿಗುಂದ, ಪ್ರಕಾಶ ಮಾದರ, ಕಲ್ಮೇಶ ಗೋಕಾಕ, ಮಹಾಲಿಂಗಯ್ಯ ಹಿರೇಮಠ, ಈರಣ್ಣ ಬನ್ನೂರ, ಜಗದೀಶ ಗಾಣಿಗೇರ, ಶಿವಬಸು ಸುಣಧೋಳಿ, ಶಿವಾನಂದ ಹಿರೇಮಠ, ಮಹಾಲಿಂಗಯ್ಯಾ ನಂದಗಾAವಮಠ, ಚೇತನ ನಿಶಾನಿಮಠ,ಸಿದ್ದಯ್ಯಾ ಮಠಪತಿ ಮತ್ತಿತರರು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮುಖ್ಯಮಂತ್ರಿಗಳಿಗೆ ಮಾಧ್ಯಮ ಲೋಕದ ನೂತನ ಪುಸ್ತಕ: ಹಿರಿಯರ ಸೇವೆ ಶ್ಲಾಘನೀಯ ಎಂದ ಸಿಎಂ

ಬೆಂಗಳೂರು: ಅಮೃತ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಾಧ್ಯಮದ ಹಿರಿಯ ಪತ್ರಕರ್ತರ ಮನೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವೇ ಭೇಟಿ ನೀಡಿ ಕುಟುಂಬಸ್ಥರ ಸಮ್ಮುಖದಲ್ಲಿ ಹಿರಿಯರನ್ನು ಗೌರವಿಸಿರುವುದು ಅಭಿನಂದನಾರ್ಹವಾದದ್ದು...
- Advertisement -

More Articles Like This

- Advertisement -
close
error: Content is protected !!
Join WhatsApp Group