ಇಂಗ್ಲಿಷ್ ಶಿಕ್ಷಕ ಹುಲ್ಲಿಕೆರೆಯವರಿಗೆ ಹಳೆಯ ವಿದ್ಯಾರ್ಥಿಗಳಿಂದ ಸನ್ಮಾನ

Must Read

ಬಾಗಲಕೋಟೆ – ಬಾಗಲಕೋಟೆ ತಾಲೂಕಿನ ತಾಲೂಕಿನ ಕಲಾದಗಿಯ ಹಣ್ಣು ಬೆಳೆಗಾರರ ವಿದ್ಯಾ ಸಂಸ್ಥೆಯಲ್ಲಿ ಕಲಿತ 2008 ೦9 ನೇ ಸಾಲಿನ, ಎಸ್ ಎಸ್ ಎಲ್ ಸಿ ಹಳೆ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಸಭಾಭವನದಲ್ಲಿ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಸದ್ಯ ಎಲ್ಐಸಿ ಚೇರ್ಮನ್ ಕ್ಲಬ್ ಸದಸ್ಯ ತುಳಸಿಗೇರಿಯ ಮರಿಯಪ್ಪ ಯಮನಪ್ಪ ಹುಲ್ಲಿಕೇರಿಯವರನ್ನು ವಿದ್ಯಾರ್ಥಿಗಳು ಸನ್ಮಾನಿಸಿದರು

ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಕೆಪಿ ಪಾಟೀಲ ಕೆ ಎಲ್ ಬಿಲ್ ಕೇರ್ ಎಸ್ ಬಿ ಅಂಗಡಿ ಎಸ್ ಎಸ್ ವಾಗ, ಎಸ್ ಎಸ್ ಪಾಟೀಲ್, ಮುಖ್ಯ ಗುರುಗಳಾದ ಆರ್ ವಿ ಜಾಧವ, ವಿಜಿ ದೇಶಪಾಂಡೆ ಮುಂತಾದವರು ಉಪಸ್ಥಿತರಿದ್ದರು

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group