spot_img
spot_img

ಫೆ.18ರಂದು ಸರ್ವ ಧರ್ಮದ ವಧೂ-ವರರ ಬೃಹತ್ ಸಮಾವೇಶ

Must Read

spot_img
- Advertisement -

ಮೂಡಲಗಿ: ಪಟ್ಟಣದ ಲಕ್ಷ್ಮೀ ನಗರದ ಕರೆಮ್ಮಾದೇವಿ ದೇವಸ್ಥಾನದ ಆವರಣದಲ್ಲಿ ರವಿವಾರ ಫೆ.18 ರಂದು ಮುಂಜಾನೆ 9 ರಿಂದ 5 ಗಂಟೆಯವರೆಗೆ ಗೋಕಾಕದ ಬನವಿ ಫೌಂಡೇಶನ್ ಸಹಯೋಗದೊಂದಿಗೆ ಉಚಿತವಾಗಿ ಸರ್ವ ಧರ್ಮದ ವಧು-ವರರ ಬೃಹತ್ ಮುಖಾ ಮುಖಿ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ಬಾಲಚಂದ್ರ ಬನವಿ ತಿಳಿಸಿದರು.

ಬುಧವಾರದಂದು ಮೂಡಲಗಿಯಲ್ಲಿ ಏರ್ಪಡಿಸಿದ ಪ್ರತಿಕಾಗೋಷ್ಠಿಯಲ್ಲಿ ವಧು-ವರರ ಸಮಾವೇಶದ ಬಗ್ಗೆ ಮಾಹಿತಿ ನೀಡಿದ ಅವರು, ಈ ವಧು-ವರರ ಸಮಾವೇಶದಲ್ಲಿ ವಯೋಮಿತಿ ಮೀರಿದವರು, ವಿಕಲಚೇತನರು, ವಿಚ್ಛೇದಿತರು. ಮರು ವಿವಾಹ ಬಯಸುವ ಗಂಡು ಅಥವಾ ಹೆಣ್ಣು ಭಾಗವಹಿಸಬಹುದು.  

ಸಮಾವೇಶದಲ್ಲಿ ಭಾಗವಹಿಸುವ ವಧು-ವರರು ತಮ್ಮ ಇತ್ತೀಚಿನ ಪೂರ್ಣ ಭಾವಚಿತ್ರ, ದೂರವಾಣಿ ಸಂಖ್ಯೆ, ಸಂಪೂರ್ಣ ವಿವರಗಳೋಂದಿಗೆ ಫೆ.18 ರೊಳಗೆ ಮೊ-77605271149, 7483951676 ಸಂಪರ್ಕಿಸಿ  ನೊಂದಾಯಿಸಿಕೊಳ್ಳಬೇಕು.

- Advertisement -

ಮೂಡಲಗಿ ಪಟ್ಟಣದಲ್ಲಿ ಪ್ರಥಮ ಬಾರಿಗೆ ಬನವಿ ಪೌಂಡೇಶನದಿಂದ ಏರ್ಪಡಿಸಿದ ವಧು-ವರರ ಸಮಾವೇಶದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು. 

ಈ ಸಮಯದಲ್ಲಿ ಫೌಂಡೇಶನ್ ಸದಸ್ಯರಾದ ಸುರೇಶ ಕಂಕಣವಾಡಿ, ನಾಗಪ್ಪ ಹಾದಿಮನಿ, ಹಣಮಂತ ಸತರಡ್ಡಿ ಇದ್ದರು.

- Advertisement -
- Advertisement -

Latest News

ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮ ಆಂದೋಲನಕ್ಕೆ ಚಾಲನೆ

ಮೂಡಲಗಿ : ಕಳೆದ ಶನಿವಾರದಂದು ಗೋಸಬಾಳದ ಸರಕಾರಿ ಕೆ.ಹೆಚ್.ಪಿ.ಎಸ್ ಮತ್ತು ಉನ್ನತೀಕರಿಸಿದ ಪ್ರೌಢ ಶಾಲೆಯಲ್ಲಿ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ವತಿಯಿಂದ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group