spot_img
spot_img

ಮೂಲಂಗಿ

Must Read

- Advertisement -

ಮೂಲಂಗಿಯನ್ನು ಆಹಾರವಾಗಿ ನಾವು ಹೆಚ್ಚಿನ ಉಪಯೋಗ ಪಡೆದಿರುತ್ತೇವೆ.

ಇದರ ಎಲೆ ಗಡ್ಡೆ ಹೂವು ಬೀಜ ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ.

  1. ಉಸಿರಾಟದ ಸಮಸ್ಯೆ ಇದ್ದಾಗ ಮತ್ತು ದಮ್ಮು ಇದ್ದಾಗ ಗಂಟೆಗೆ ಒಂದು ಬಾರಿ ಮೂಲಂಗಿ ಕಷಾಯ ಮಾಡಿ ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ಗುಣವಾಗುತ್ತದೆ.
  2. ಚೇಳು ಕಡಿದಾಗ ಮೂಲಂಗಿ ಗಡ್ಡೆಯ ಭಾಗವನ್ನು ಕತ್ತರಿಸಿ ಕಚ್ಚಿದ ಜಾಗದಲ್ಲಿ ಇಟ್ಟರೆ ನೋವು ಶಮನವಾಗಿ ವಿಷ ಏರುವುದಿಲ್ಲ.
  3. ಹೊತ್ತಿಗೆ ಕಾಲು ಕಪ್ ಅಷ್ಟು ಮೂಲಂಗಿ ಎಲೆ ಸಹಿತ ರುಬ್ಬಿ ರಸ ತೆಗೆದು ದಿನಕ್ಕೆ ಮೂರು ಹೊತ್ತು ಕೊಡುವುದರಿಂದ ಕಾಮಾಲೆ ಗುಣವಾಗುತ್ತದೆ.
  4. ಪ್ರತಿ ದಿನ ಒಂದು ಮೂಲಂಗಿ ರಸವನ್ನು ಸೇವಿಸುವುದರಿಂದ ಜಲೋದರ ರೋಗ ಗುಣವಾಗುತ್ತದೆ. ತುಂಬಾ ಸಮಯದವರೆಗೆ ಮಾಡಬೇಕಾಗುತ್ತದೆ.
  5. ಹಸಿ ಮೂಲಂಗಿಯನ್ನು ಕೋಸುಂಬರಿ ಮಾಡಿ ಒಂದೆರಡು ಕಾಳುಮೆಣಸು ಹಾಕಿ ತಿನ್ನುವುದರಿಂದ ಮೂಲವ್ಯಾದಿ ಗುಣವಾಗುತ್ತದೆ.
  6. ಮೂಲಂಗಿ ಬೀಜವನ್ನು ಬಿಳಿ ತೊನ್ನಿನ ಔಷಧಿಗೆ ಉಪಯೋಗಿಸುತ್ತೇನೆ.
  7. ಮೂಲಂಗಿ ಹೂವಿನ ಪೇಸ್ಟ್ ಮಾಡಿ ಕಣ್ಣಿನ ರೆಪ್ಪೆಗೆ ಹಚ್ಚುವುದರಿಂದ ಕಣ್ಣಿನ ಕಾಂತಿ ಹೆಚ್ಚುತ್ತದೆ. ಕಣ್ಣಿನ ದೃಷ್ಟಿ ಒಳ್ಳೆಯದಾಗುತ್ತದೆ.
  8. ಮೂಲಂಗಿಯನ್ನು ಆಹಾರದಲ್ಲಿ ಹದವಾಗಿ ಬಳಸುವುದರಿಂದ ಹೃದಯ ರೋಗ ಬರುವುದಿಲ್ಲ.
  9. ಹೆಚ್ಚು ಉಪಯೋಗಿಸಿದರೆ ಉಷ್ಣ ಹಿತಮಿತವಾಗಿ ಉಪಯೋಗಿಸುವುದು ಒಳ್ಳೆಯದು.

 ಸುಮನಾ ಮಳಲಗದ್ದೆ .9980182883.

- Advertisement -
- Advertisement -

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -

More Articles Like This

- Advertisement -
close
error: Content is protected !!
Join WhatsApp Group